Category: ಕರ್ನಾಟಕ ಸುದ್ದಿ

Auto Added by WPeMatico

ಪವಾಡ ಪುರುಷ ಶ್ರೀಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠದಲ್ಲಿ ಧಾರ್ಮಿಕವಾಗಿ ನೆರವೇರಿದ ಭೀಮನ ಅಮವಾಸ್ಯೆ!

ಕೆ.ಆರ್.ಪೇಟೆ: ಭೀಮನ ಅಮವಾಸ್ಯೆ ಪ್ರಯುಕ್ತ ತಾಲೂಕಿನ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಪವಾಡ ಪುರುಷ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ಶ್ರೀಆವರಣದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳು ಹಾಗೂ ವಿಶೇಷವಾಗಿ ಒಬ್ಬಟ್ಟು ಅಲಂಕಾರದ ಮೂಲಕ ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು ಭೀಮನ ಅಮಾವಾಸ್ಯೆ…

Wayanad Landslide : ವಯನಾಡು ಜನರ ನೆರವಿಗೆ ಮುಂದಾದ ಕರ್ನಾಟಕ‌ ಸರ್ಕಾರ, ವಯನಾಡಿನಲ್ಲಿ ನೂರು ಮನೆಗಳ ನಿರ್ಮಾಣ – ಸಿ.ಎಂ ಸಿದ್ದು ಘೋಷಣೆ

ಕಳೆದೆರಡು ದಿನಗಳ ಹಿಂದೆಯಷ್ಟೆ ವಯನಾಡಿನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಭೂಕುಸಿತದಿಂದಾಗಿ ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳು ಉಂಟಾಗಿದೆ. ಇಲ್ಲಿಯವರೆಗೆ 333 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ, (ಆ.04) ಆರನೇ ದಿನವೂ…

ಮಳೆಯಿಂದಾಗಿ ಸಂಭವಿಸಿದ ಭಾರೀ ಅನಾಹುತ ,ಧರೆಗುರುಳಿದ ನೂರಾರು ವಿದ್ಯುತ್ ಕಂಬಗಳು! ಮನೆಗಳು ನೀರಲ್ಲಿ ಹೋಮ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಜುಲೈ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 81ರಷ್ಟು ಅತ್ಯಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ ನಿಂದ ಈವರೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.ಜುಲೈ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯಬೇಕಾದ ವಾಡಿಕೆ ಮಳೆಯ ಪ್ರಮಾಣ…

ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಕೆ ಪಾಟೀಲ್ ಭೇಟಿ, ಪರಿಶೀಲನೆ!

ಮಲಪ್ರಭಾ ನದಿಯಲ್ಲಿ ಈಗ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ ಹಲವು ಗ್ರಾಮಗಳಿಗೆ ಈಗ ಪ್ರವಾಹದ ಆತಂಕ ಎದುರಾಗಿದ್ದು ಈಗಾಗಲೇ ನವಿಲು ತೀರ್ಥ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನದಿ ತುಂಬಿ…

ವ್ಯಸನ ಮುಕ್ತ ಅವಳಿನಗರ ಮಾಡಲು ಪಣ ತೊಟ್ಟ ಪೊಲೀಸ್ ಕಮೀಷನರ್ – ಎಲ್ಲ ಕಾಲೇಜು ಸಿಬ್ಬಂದಿಯೊಂದಿಗೆ ಸಭೆ!

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರಕ್ಕೆ ಎನ್.ಶಶಿಕುಮಾರ್ ಅವರು ಪೊಲೀಸ್ ಆಯುಕ್ತರಾಗಿ ನೇಮಕಗೊಂಡು ಬಂದ ನಂತರ ಬೇರೆ ಬೇರೆರೀತಿಯ ಸಭೆಗಳನ್ನು ನಡೆಸಿ ಕೆಲವೊಂದಿಷ್ಟುಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಡ್ರಗ್ಸ್ ವ್ಯಸನಿಗಳು, ಡ್ರಗ್ಸ್ ಪೆಡ್ಲರ್‌ಗಳು, ಗಾಂಜಾ ಪೆಡ್ಲರ್‌ಗಳು, ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು ಮದ್ಯ ಸೇವಿಸುವವರು, ರೌಡಿ ಶೀಟರ್‌ಗಳು…

Suicide: ಮೆಟ್ರೋ ರೈಲಿನ ಮುಂದೆ ಹಾರಿ NLSIU ವಿದ್ಯಾರ್ಥಿ ಸಾವು!

ಬೆಂಗಳೂರು: ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ( ಎನ್‌ಎಲ್‌ಎಸ್‌ಐಯು ) 19 ವರ್ಷದ ವಿದ್ಯಾರ್ಥಿಯೊಬ್ಬ ಗುರುವಾರ ಇಲ್ಲಿನ ಅತ್ತಿಗುಪ್ಪೆ ನಿಲ್ದಾಣದಲ್ಲಿ ಮೆಟ್ರೊ ರೈಲಿನ ಮುಂದೆ ಜಿಗಿದು ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೃತನನ್ನು ಮುಂಬೈ…

ವಾಹನ ಚಾಲಕರೇ ಎಚ್ಚರ ಸ್ವಲ್ಪ ಯಾಮಾರಿದ್ರು ನಿಮ್ಮ ಗಾಡಿ ಪಂಕ್ಚರ್!ಇದು ಬೆಂಗಳೂರಿನ ಮಾಫ಼ಿಯಾ ದಂಧೆ!

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ದರೋಡೆ ಮಾಡಲು ಕಳ್ಳರು ನಾನಾರೀತಿಯಾಗಿ ದಾರಿಗಳನ್ನ ಹುಡುಕುತ್ತಲೇ ಇರುತ್ತಾರೆ ಅದೇ ರೀತಿಯಾಗಿ ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್‍ ಪಾಸ್ ನಲ್ಲಿ ಅಂಗೈ ಮುಷ್ಟಿಯಷ್ಟು ಕಬ್ಬಿಣದ ಮೊಳೆಗಳು ಪತ್ತೆಯಾಗಿದ್ದು, ವಾಹನಗಳು ಪಂಕ್ಚರ್‍ ಆಗಲಿ ಎಂಬ ದುರುದ್ದೇಶದಿಂದಲೇ ರಸ್ತೆಯಲ್ಲಿ…

ಮುಂದುವರೆದ ವರುಣನಾರ್ಭಟ! ಮೈದುಂಬಿ ಹರಿದ ಲಿಂಗನಮಕ್ಕಿ ಜಲಾಶಯ!ಅಪಾಯದ ಅಂಚನಲ್ಲಿ ಗುಡ್ಡಗಳು!

ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಇಂದು ಭೇಟಿ ನೀಡಿ ನೀರನ್ನು ಹೊರಬಿಡುವುದಕ್ಕೆ ಸಹಕರಿಸಿದ್ದಾರೆ. 6000 ಕ್ಯೂಸೆಟ್ ನೀರು ಗೇಟ್ ಮೂಲಕ ಹೊರ ಬಿಡಲಾಗಿದೆ. ಜನರಿಗೆ ಸಂತೋಷ ತಂದದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ…

ಮಲ್ಟಿ ಮಾಲ್ ವಿವಾದಿತ ಸ್ಥಳದಲ್ಲಿರುವ ವಿನಾಯಕ ದೇವಸ್ಥಾನ ತೆರವುಗೊಳಿಸಲು ಮುಂದಾದ್ರೆ ಚಲೋ ತುಮಕೂರು ಹೋರಾಟ- ಪ್ರಮೋದ್ ಮುತಾಲಿಕ್.

ತುಮಕೂರು: ತುಮಕೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಯುಟಿಲಿಟಿ ಮಾಲ್ ವಿವಾದ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮಾಲ್ ನಿರ್ಮಾಣ ಸ್ಥಳದಲ್ಲಿರುವ ವಿನಾಯಕ ದೇವಾಲಯ ತೆರವುಗೊಳಿಸಲು ಮುಂದಾದ್ರೆ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್…

ನೋಡು ನೋಡುತ್ತಿದ್ದಂತೆ ಉರುಳಿದ ಮನೆ!ಅದೃಷ್ಟವಶಾತ್ ಬದುಕುಳಿದ ಕುಟುಂಬ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದ ಎರಡನೇ ವಾರ್ಡನಲ್ಲಿ ಮನೆ ಸಂಪೂರ್ಣವಾಗಿ ಬಿದ್ದು ಪವಾಡಾದೃಷ್ಟ ರೂಪದಲ್ಲಿ ಪಾರಾದ ನಾಲ್ಕು ಜನರು. ಬೆಳಗಿನ ಜಾವ ಮನೆಯಲ್ಲಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಮನೆ ಬೀಳುವ ಸದ್ದಿಗೆ ಎಚ್ಚರಗೊಂಡು ಹೊರಗೆ ಬಂದು ಪ್ರಾಣಾಪಯದಿಂದ…

Latest News