ಮನೆಯಲ್ಲಿ ನೆಮ್ಮದಿ ಇಲ್ಲ ಎಂದು ಕೊರಗುತ್ತಿರುವಿರಾ! ಇಲ್ಲಿದೆ ಸಿಂಪಲ್ ಟಿಪ್ಸ್ ಇದ್ದನ್ನು ಅನುಸರಿಸಿ ನೆಮ್ಮದಿಯ ಬದುಕು ಸಾಗಿಸಿ!
*🪷,ಮನೆಯ ಸಮೃದ್ದಿ🪷* *ಮನೆಯಲ್ಲಿ,ಒಡೆದಿರುವಅಥವಾ ಬಿರುಕು ಬಿಟ್ಟಿರುವ ಕನ್ನಡಿ ಇಡಬೇಡಿ* ; ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. 🪷 *,ಮನೆಯ ಯಾವುದೇ ಸ್ಥಳದ ನಲ್ಲಿಯಲ್ಲಿ ನೀರು ನಿರಂತರ ಸೋರುವಿಕೆ ಇರಬಾರದು* ; ಅದರಿಂದ ಹಣ ವ್ಯಯ ಸಂಭವ. *🌲,ಮನೆಯ ಆವರಣದಲ್ಲಿ ಒಣಗಿದ ಗಿಡಗಳು…