Month: July 2024

ವಯನಾಡ್ ದುರಂತ: ಕೇರಳ ಸಿಎಂಗೆ ಕರೆ ಮಾಡಿದ ಮೋದಿ, ಕೇಂದ್ರದಿಂದ ಎಲ್ಲ ಸಹಾಯದ ಭರವಸೆ!

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ತಮಿಳುನಾಡು ಎಂ,ಕೆ ಸ್ಟಾಲಿನ್ ಅವರಿಗೆ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಬಹುಪಾಲು ಭೂಕುಸಿತದಿಂದ ಉಂಟಾದ ದುರಂತದ ಬಗ್ಗೆ…

NDA ಪಾಲುದಾರರ ನಡುವೆ ಬಿಗ್ ಫೈಟ್? ‘ಮುಡಾ ಹಗರಣ’ ಕುರಿತು ಮೈಸೂರು-ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ-HDK

‘ಮುಡಾ ಹಗರಣ’ ಕುರಿತು ಮೈಸೂರು-ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ ಎಂದ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಈ ರ್ಯಾಲಿಯಿಂದ ಬಿಜೆಪಿ ಏನನ್ನು ಸಾಧಿಸಲಿದೆ? ಬದಲಿಗೆ ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು. ಆಪಾದಿತ…

ನಿವೇಶನ ಕಲ್ಪಿಸಿಕೊಡುವುದಾಗಿ ನಂಬಿಸಿ ಗ್ರಾಮಸ್ಥರಿಗೆ ವಂಚಿಸಿದ ಗ್ರಾಮ ಪಂಚಾಯಿತಿ ಹಾಗೂ ಸೊಸೈಟಿ ಸದಸ್ಯರು!

ಹುಬ್ಬಳ್ಳಿ: ಅವ್ರೆಲ್ಲ ತಮ್ಮ‌ಜೀವನಕ್ಕಾಗಿ ಹತ್ತಾರು ವರ್ಷಗಳಿಂದ ಸೂರಿನ‌ ಕನಸು‌ ಕಂಡವರು.‌ ಜೀವನಕ್ಕಾಗಿ ಸ್ವಂತ ನೆಲೆಯ ಕನಸು ಕಂಡ ಆ ಗ್ರಾಮದ ಜನರಿಗೆ ನಿವೇಶನ ಕಲ್ಪಿಸಿಕೊಡುವುದಾಗಿ ನಂಬಿಸಿದ ಆ ಗ್ರಾಮದ ಸೊಸೈಟಿ ಹಾಗೂ ಗ್ರಾಮ‌ಪಂಚಾಯಿತಿ ಕಳೆದ 23 ವರ್ಷಗಳಿಂದ ಅವರ ಕನಸಿಗೆ ಕೊಳ್ಳಿ…

ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಹಿನ್ನಲೆ ವೈನಾಡಿಗೆ ತೆರಳಿದ ಗುಂಡ್ಲುಪೇಟೆ ತಹಸೀಲ್ದಾರ್ ನೇತೃತ್ವದ ತಂಡ!

ಕೇರಳದಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ಮುತ್ತಂಗ ಚೆಕ್ ಪೋಸ್ಟ್ ಸಮೀಪದ ಹೆದ್ದಾರಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಇದರ ಪರಿಣಾಮ ಕರ್ನಾಟಕದ ಮೂಲೆಹೊಳೆ ಚೆಕ್ ಪೋಸ್ಟ್ ಬಂದ್ ಮಾಡಿ, ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಇದರಿಂದ ಗುಂಡ್ಲುಪೇಟೆ-ಕೇರಳ ಸಂಪರ್ಕ ಕಡಿತವಾಗಿದೆ. ಗುಂಡ್ಲುಪೇಟೆ-ಕೇರಳ…

ಬಿಜೆಪಿ ಜೆಡಿಎಸ್ ಒಂದಿಲ್ಲ ಒಂದಿನ‌ ಬೇರೆ ಬೇರೆ ಆಗಲೇಬೇಕು. ಅವರು ಒಟ್ಟಿಗೆ ಇರಲು ಸಾಧ್ಯವೇ ಇಲ್ಲ – ಗೃಹ ಸಚಿವ ಜಿ.ಪರಮೇಶ್ವರ್

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜೊತೆ ಇದ್ದಾಗಲೂ ಸಹ ಜೆಡಿಎಸ್ ಬೇರೆಯಾದವರು. ಇದು ಬಿಜೆಪಿಯಿಂದ ಬೇರೆ ಬೇರೆಯಾಗುವ ಸೂಚನೆಗಳು ಎಂದರು. ಮುಡಾ ಹಗರಣದ ವಿಚಾರವಾಗಿ ಸಿಎಂ‌ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ‌.‌ ಈ ಬಗ್ಗೆ ಈಗಾಗಲೇ ಸಮಗ್ರ ತನಿಖೆ…

ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ರಾಜಸ್ಥಾನ ಮೂಲ ಓರ್ವ ಆರೋಪಿ ಬಂಧನ-ಎನ್ ಶಶಿಕುಮಾರ್

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ, ಅಂತರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹು-ಧಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದರು. ಈ‌ ಕುರಿತು…

ದೇವರ ನಾಡಿನಲ್ಲಿ ಸಾವಿನ ಮಳೆ, ರಣಕೇಕೇಯ ನರ್ತನ ಮಾಡುತ್ತಿರುವ ವರುಣ!

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮೆಪ್ಪಾಡಿ ಬಳಿಯ ಹಲವಾರು ಗುಡ್ಡ ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು 100ಕ್ಕೂ ಹೆಚ್ಚು ಜನ ಗುಡ್ಡ ಮಣ್ಣಿನಲ್ಲಿ ಸಿಲುಕಿದ್ದಾರೆ ಎಂದು ಶಂಕೆ ವ್ಯಕ್ತಪಡೆಸಲಾಗಿದೆ .ವರದಿಗಳ ಪ್ರಕಾರ, 10 ಮನೆಗಳಿದ್ದ ಜಾಗ ಅದು…

ಮದ್ಯಪ್ರಿಯರನ್ನೇ ಶೇಕ್ ಮಾಡಿದ ಬಿಯರ್ ಕಂಪನಿಗಳು ದರ ಹೆಚ್ಚಳ ಮಾಡಿ ಕೊಡ್ತು ಬಿಗ್ ಶಾಕ್!

ಮದ್ಯಪ್ರೇಮಿಗಳಿಗೆ ಈ ಕಡೆ ಸರ್ಕಾರ ಅತ್ತ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡುತ್ತ ಬರುತ್ತಿದ್ದು. ಮದ್ಯ ಸೇವಿಸುವವರಿಗೆ ಪದೇ ಪದೇ ಮದ್ಯದ ಬೆಲೆ ಏರಿಕೆ ಮಾಡುತ್ತಿದ್ದು ಕುಡಿಯುವವರಿಗೆ ಫ಼ುಲ್ ನಡುಕ ಹುಟ್ಟಿಸಿದೆ . ಇದೀಗ ಬಿಯ‌ರ್ ಕಂಪನಿಗಳು ಬಿಯರ್ ಬೆಲೆಯಲ್ಲಿ 10…

ವಾಕಿಂಗ್ ಮಾಡುವ ವೇಳೆ ಕಳ್ಳರ ಎಂಟ್ರಿ ಸರ ಕದ್ದು ಎಸ್ಕೇಪ್ ಜನರೇ ಎಚ್ಚರ…!

ಕಳೆದ ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದಲ್ಲಿ ಸರಗಳ್ಳತನ ಪ್ರಕರಣಗಳು ಮಾಸುವ ಮುನ್ನವೇ ಇಂದು ಚಿಕ್ಕಬಳ್ಳಾಪುರ ನಗರಸಭೆಯ ಕಚೇರಿ ಪಕ್ಕದಲ್ಲಿರುವ ಸುಬ್ಬರಾಯನಪೇಟೆಯಲ್ಲಿ ಮಹಿಳೆಯರು ವಾಕಿಂಗ್ ಮಾಡುವ ವೇಳೆ ಬೈಕ್ ಬಂದ ಕಳ್ಳರು ಮಹಿಳೆಯ ಬಳಿ ಬಂದು ಕತ್ತಿನಲ್ಲಿದ್ದ ಚೈನ್ ಕದ್ದು ಪರಾರಿಯಾಗಲು…

ಗೃಹಲಕ್ಷ್ಮಿಯೋಜನೆ: ಏಳು ತಿಂಗಳಿಗೆ ಹುಟ್ಟಿಲ್ಲ,ಕಿವಿಮೇಲೆ ಹೂ‌ಇಟ್ಟಿಲ್ಲ ಯತ್ನಾಳ್ ಗೆ ಟಕ್ಕರ್ ಕೊಟ್ಟ ಹೆಬ್ಬಾಳ್ಕರ್!

ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ (gruhalakshmi scheme)ಯು ನಮ್ಮ ಕರ್ನಾಟಕದಲ್ಲಿ ಬಹಳ ಜನಪ್ರಿಯತೆ ಕಾರಣವಾಗಿದೆ ಹಾಗೂ ಎಲ್ಲಾ ಮಹಿಳೆಯರು ಈ ಯೋಜನೆಯನ್ನು ತುಂಬಾನೇ ಇಷ್ಟಪಡುತ್ತಿದ್ದು ಆದರೀಗ ಕಳೆದ ಕೆಲ ತಿಂಗಳಿನಿಂದ ಯಜಮಾನಿಯರ ಖಾತೆಗೆ ಹಣ ವರ್ಗಾವಣೆಯಾಗದಿರುವುದು ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿತ್ತು ಅದೇ…

Latest News