Locker Rules: ಬ್ಯಾಂಕ್ ಲಾಕರ್ ಹಾಳಾದರೆ ಯಾರು ಹೊಣೆ? ಆರ್ಬಿಐ ನಿಯಮಗಳು ಬದಲಾಗಿವೆ; ಒಪ್ಪಂದ ನವೀಕರಿಸುವ ಮುನ್ನ ತಿಳಿದಿರಿ, ಇಲ್ಲಿದೆ ಡೀಟೇಲ್ಸ್
ನವದೆಹಲಿ: ಬ್ಯಾಂಕ್ ಲಾಕರ್ ಒಪ್ಪಂದಗಳ ನವೀಕರಣ (Bank Locker agreement rules) ಪ್ರಕ್ರಿಯೆ ಪೂರ್ಣಗೊಳಿಸಲು RBI 2023ರ ಡಿಸೆಂಬರ್ 31ಕ್ಕೆ ಡೆಡ್ಲೈನ್ ನಿಗದಿ ಮಾಡಿದೆ. ಈ ಅವಧಿಯೊಳಗೆ ಎಲ್ಲಾ ಬ್ಯಾಂಕುಗಳು ಬ್ಯಾಂಕ್ ಲಾಕರ್ ಒಪ್ಪಂದಗಳನ್ನು ರಿನಿವಲ್ ಮಾಡಬೇಕೆಂದು ತಿಳಿಸಲಾಗಿದೆ. ಆದರೆ, ಹಂತ…