Rahul Gandhi: ಏಕಾಏಕಿ ಮೆಕ್ಯಾನಿಕ್ ಆದ ರಾಹುಲ್ ಗಾಂಧಿ
ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ(Rahul Gandhi) ರಾತ್ರೋ ರಾತ್ರಿ ಮೆಕ್ಯಾನಿಕ್ ಆಗಿದ್ದಾರೆ ಅಂದುಕೊಂಡ್ರಾ ಇಲ್ಲ, ದೆಹಲಿಯ ಕರೋಲ್ಬಾಗ್ನಲ್ಲಿ ಮೋಟಾರ್ ಸೈಕಲ್ ಮೆಕ್ಯಾನಿಕ್ಗಳ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದರು, ಅವರೊಂದಿಗೆ ಮಾತುಕತೆ ನಡೆಸಿ ಬೈಕ್ ಫಿಕ್ಸ್ ಮಾಡುವುದು ಹೇಗೆ ಎಂಬುದನ್ನು ಕಲಿತರು ಆಗ ಕ್ಲಿಕ್ಕಿಸಿದ…