Category: Latest News

Auto Added by WPeMatico

ಯುಜಿಡಿ ಸಮಸ್ಯೆಗೆ ಕೊನೆಗೂ ಸಿಕ್ತು ಮುಕ್ತಿ! ಅಧಿಕಾರಿಗಳಿಗೆ ಅಭಿನಂದನೆಗಳ ಸುರಿಮಳೆ!

ಚಿಕ್ಕಬಳ್ಳಾಪುರ: ಯುಜಿಡಿ ಸಮಸ್ಯೆ ಎಂಬುದು ಬಿಟ್ಟು ಬಿಡದಂತೆ ಚಿಕ್ಕಬಳ್ಳಾಪುರ ನಗರದಲ್ಲಿ ಸಾರ್ವತ್ರಿಕ ಸಮಸ್ಯೆಯಾಗಿ ಪರಿಣಮಿಸಿದೆ. ಇನ್ನು 5ನೇ ವಾರ್ಡಿನಲ್ಲಿರುವ ಪೊಲೀಸ್ ವಸತಿ ಗೃಹಗಳಲ್ಲಿ ಕಳೆದ ಎರಡು ತಿಂಗಳಿನಿಂದ ಯುಜಿಡಿ ಕಟ್ಡಿಕೊಂಡು ಅಲ್ಲಿನ ನಿವಾಸಿಗಳಗೆ ತೀವ್ರ ಸಮಸ್ಯೆಯಾಗಿತ್ತು. ಸುಮಾರು 230 ಮನೆಗಳಿರುವ ಪೊಲೀಸ್…

ಜೈಲಿನಲ್ಲಿರುವ ದಾಸನ ಭೇಟಿಯ ನಂತರ ಹಾಸ್ಯನಟ ಸಾಧುಕೋಕಿಲ ಪ್ರತಿಕ್ರಿಯೆ!

ರೇಣುಕಾ ಸ್ವಾಮಿ‌ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರನ್ನು ಬೇಟಿಯಾಗಲು‌ ಸಿನಿಮಾ ಕ್ಷೇತ್ರದ ಅನೇಕ ನಟ ನಟಿಯರು ಆಗಮಿಸುತ್ತಿದ್ದು. ಹಾಸ್ಯನಟ ಸಾಧು ಕೋಕಿಲ ಅವರು ದಾಸನನ್ನ ಬೇಟಿಯಾಗಲು ಆಗಮಿಸಿದ್ದು ಅದೇಕೋ ದರ್ಶನ್ ಸಾಧುವನ್ನು ಭೇಟಿ ಮಾಡಲಿ ನಿರಾಕರಿದ್ದರು ಆದರೇ…

ಹೃದಯಾಘಾತದ ಅನುಭವ ಹೇಗಿರುತ್ತೆ ? ಹೃದಯಾಘಾತವಾದಾಗ ಏನು ಮಾಡಬೇಕು ಗೊತ್ತಾ? ಇದನ್ನು ಓದಿ

ಹೃದಯವಿರುವ ಭಾಗದಲ್ಲಿ ಕೆಲವು ನಿಮಿಷಗಳವರೆಗೆ ನೋವು, ಒತ್ತಡ ಕಾಣಿಸಿಕೊಳ್ಳುತ್ತದೆ ಹಾಗೂಈ ನೋವು ಮತ್ತೆ ಮತ್ತೆ ಆಗಬಹುದು. ಇದರಿಂದ ಎದೆಯ ಮೇಲೆ ಏನೋ‌ ಒಂದು‌ರೀತಿ ತುಂಬಾ ಭಾರವಾದಂತೆ ಅನಿಸುತ್ತದೆ. ಎದೆ ನೋವಿಲ್ಲದಿದ್ದರೂ, ಉಸಿರಾಟಕ್ಕೆ ಪದೇ ಪದೇ ತೊಂದರೆಯಾಗುತ್ತದೆ. ಬೆನ್ನು, ಕುತ್ತಿಗೆ, ಗದ್ದ ಅಥವಾ…

Hubli: ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಆರೋಪಿಗಳ ಸೆರೆ! ಮಾದಕ ಮುಕ್ತಕ್ಕೆ ಪಣತೊಟ್ಟ ಖಾಕಿಪಡೆ!

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು 12 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಅರವಿಂದನಗರ ಪಿ & ಟಿ ಕ್ವಾಟರ್ಸ್ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ…

ಸೂರ್ಯನ ಸ್ಫೋಟದ ಮೊದಲ ಚಿತ್ರ ಕಳುಹಿಸಿದ ಆದಿತ್ಯ ಎಲ್1: ಬಾಹ್ಯಾಕಾಶದಲ್ಲಿ ಮಹತ್ವದ ಮೈಲುಗಲ್ಲು!

ಸೂರ್ಯನ ಮೇಲಿನ ಸ್ಫೋಟದ ಮೊದಲ ಫೋಟೊವನ್ನು ಕಳುಹಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ ಎಲ್1 ಉಪಗ್ರಹ ಇತಿಹಾಸ ನಿರ್ಮಿಸಿದೆ. ಸೂರ್ಯನ ಮೇಲಿನ ಸೋಲಾರ್ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ತೆರಳಿರುವ ಆದಿತ್ಯ ಎಲ್ 1…

ನಕಲಿ ವೀಡಿಯೊ ಮಾಡಿದರೆ 3 ವರ್ಷ ಜೈಲು, 1 ಲಕ್ಷ ರೂ. ದಂಡ!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ರೀತಿ ನಕಲಿ ಫೋಟೊ ಅಥವಾ ವೀಡಿಯೊ ಬಳಸಿದವರಿಗೆ 3 ವರ್ಷ ಜೈಲು ಹಾಗೂ 1 ಲಕ್ಷ ರೂ ದಂಡ…

ಬೆಂಗಳೂರಿನಲ್ಲಿ ಜೆಸಿಸಿ ಸದ್ದು: ಜಯನಗರ, ಮಲ್ಲೇಶ್ವರದಲ್ಲಿ 100ಕ್ಕೂ ಹೆಚ್ಚು ಅಂಗಡಿ ತೆರವು

ಬೆಂಗಳೂರಿನಲ್ಲಿ ದಿಢೀರನೆ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದ್ದು, ನೂರಾರು ಅಂಗಡಿಗಳನ್ನು ಜೆಸಿಬಿ ವಾಹನಗಳ ಮೂಲಕ ತೆರವುಗೊಳಿಸಲಾಗಿದೆ. ನಗರದ ಪ್ರತಿಷ್ಠಿತ ವ್ಯಾಪಾರಿ ಬಡಾವಣೆಗಳಾದ ಜಯನಗರ ಹಾಗೂ ಮಲ್ಲೇಶ್ವರದಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಜಯನಗರದಲ್ಲಿ ಸುಮಾರು 32 ಹಾಗೂ…

ಶೇ.34ರಷ್ಟು ಜನರ ಆದಾಯ 6000 ರೂ.: ಬಿಹಾರ ಜಾತಿ ಗಣತಿ ಬಹಿರಂಗ

ಬಿಹಾರದಲ್ಲಿನ ಶೇ.42ರಷ್ಟು ಎಸ್ಸಿ/ಎಸ್ಟಿ ಸಮುದಾಯದ ಕುಟುಂಬಗಳು ಬಡವರಾಗಿದ್ದರೆ, ಶೇ.33ರಷ್ಟು ಹಿಂದುಳಿದ ವರ್ಗಗಳ ಕುಟುಂಬಗಳು ಬಡವರಾಗಿದ್ದಾರೆ ಎಂಬುದು ಇತ್ತೀಚೆಗೆ ಬಿಡುಗಡೆ ಆದ ಜಾತಿ ಗಣತಿ ವರದಿಯಲ್ಲಿ ಬಹಿರಂಗವಾಗಿದೆ. ಜಾತಿ ಗಣತಿ ವರದಿಯ ಆರ್ಥಿಕ ಸ್ಥಿತಿ ಕುರಿತು ಎರಡನೇ ಹಂತದ ವರದಿ ಮಂಗಳವಾರ ಬಿಡುಗಡೆ…

ಬರದಿಂದ 33,700 ಕೋಟಿ ನಷ್ಟ, 17,900 ಕೋಟಿ ಪರಿಹಾರ ಕೇಳಿದ್ದೇವೆ: ಸಿಎಂ ಸಿದ್ದರಾಮಯ್ಯ

ರಾಜ್ಯವನ್ನು ಕಾಡುತ್ತಿರುವ ಬರದಿಂದ 33,700 ಕೋಟಿ ರೂ. ನಷ್ಟ ಉಂಟಾಗಿದ್ದು, 17,900 ಕೋಟಿ ರೂ.ನಷ್ಟು ಪರಿಹಾರ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡ ಬರ ಅಧ್ಯಯನ ಮಾಡಿಕೊಂಡು ಹೋಗಿದೆ. ಇನ್ನೂ ವರದಿ…

ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ ಇನ್ನಿಲ್ಲ: ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಡಿ.ಬಿ. ಚಂದ್ರೇಗೌಡ (87) ನಿಧನರಾಗಿದ್ದಾರೆ. ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಡಿಬಿ ಚಂದ್ರೇಗೌಡ ಕೊನೆಯುಸಿರೆಳೆದಿದ್ದು, ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್‌ನಲ್ಲಿ ಅಂತಿಮ‌ ಸಂಸ್ಕಾರ ನೆರವೇರಲಿದೆ. ಕಾಂಗ್ರೆಸ್…