ಕನ್ನಡದಲ್ಲಿ ಕ್ರಿಕೆಟ್ ಕುರಿತಾದ ಸಿನಿಮಾ: ಕೆಎಲ್ ರಾಹುಲ್ ಜೀವನ ಕತೆಯೇ?
Bollywood: ಕ್ರಿಕೆಟ್ ಕುರಿತಾದ ಸಿನಿಮಾ ಒಂದು ಕನ್ನಡದಲ್ಲಿ ಬರುತ್ತಿದೆ. ಸಿನಿಮಾಕ್ಕೆ ಕಿರಿಕಿ ಇಟ್ 11 ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಕೆಎಲ್ ರಾಹುಲ್ ಜೀವನ ಆಧರಿಸಿದೆ ಎನ್ನಲಾಗುತ್ತಿದೆ. Bollywood) ಹೋಲಿಸಿದರೆ ಕ್ರೀಡೆ ಹಾಗೂ ಕ್ರೀಡಾಪಟುಗಳ ಕುರಿತಾದ (Cinema) ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡ…