“ಬೌಲ್ ಮಾಡಲು ಸಾಕಷ್ಟು ಕಠಿಣ”: ರೋಹಿತ್ ಶರ್ಮಾಗೆ ಆಸ್ಟ್ರೇಲಿಯಾದ ವೇಗಿಯಿಂದ ಭಾರೀ ಪ್ರಶಂಸೆ!
ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ವೇಗದ ಬೌಲರ್ ಜೋಶ್ ಹೇಜಲ್ವುಡ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ . ಟ್ರಿಕಿ ಬ್ಯಾಟಿಂಗ್ ಪರಿಸ್ಥಿತಿಗಳಲ್ಲಿ ರನ್ ಗಳಿಸಲು ರೋಹಿತ್ ಅವರ ಸಾಮರ್ಥ್ಯ ಮತ್ತು ಕಳೆದ ಕೆಲವು…