LIC: ತಿಂಗಳಿಗೆ 5,000 ಕಟ್ಟಿದರೆ 20 ವರ್ಷದಲ್ಲಿ 23 ಲಕ್ಷ ರೂ; ಎಲ್ಐಸಿ ಪೆನ್ಷನ್ ಪ್ಲಸ್ ಪ್ಲಾನ್ ಬಗ್ಗೆ ತಿಳಿಯಿರಿ
ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ ಹಲವು ಇನ್ಷೂರೆನ್ಸ್ ಪಾಲಿಸಿಗಳನ್ನು ನಡೆಸುತ್ತದೆ. ಎಂಡೋಮೆಂಟ್ ಪಾಲಿಸಿ, ಷೇರು ಜೋಡಿತ ಪಾಲಿಸಿ ಹೀಗೆ ವೈವಿಧ್ಯಮಯ ಸ್ಕೀಮ್ಗಳಿವೆ. ಅದರಲ್ಲಿ ಎಲ್ಐಸಿ ನ್ಯೂ ಪೆನ್ಷನ್ ಪ್ಲಸ್ ಪಾಲಿಸಿ (LIC New Pension Plus Policy) ಒಂದು. ಇದು…