Category: Kannada News

Auto Added by WPeMatico

ರಾಜ್ಯೋತ್ಸವ ದಿನ ನಿಸ್ವಾರ್ಥ ಧನಸಹಾಯದಿಂದ ಕರ್ಣನಾದ ಡಾ. ಎಂ. ವಿ. ಸದಾಶಿವ!

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆಯ ಸಮಾಜ ಸೇವಕರಾದ ಡಾ. ಎಂ. ವಿ. ಸದಾಶಿವ ಕನ್ನಡ ರಾಜ್ಯೋತ್ಸವ ದಿನದಂದು ಪದವಿ ವಿದ್ಯಾರ್ಥಿನಿಗೆ ಉಜ್ವಲ ಭವಿಷ್ಯ ನಿರ್ಮಿಸಲು ಪಣತೊಟ್ಟು, ಆರ್ಥಿಕವಾಗಿ ಧನ ಸಹಾಯ ಮಾಡಿ ಶುಭ ಹಾರೈಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಮಂಚನಬಲೆ, ಚಿಕ್ಕಬಳ್ಳಾಪುರ ಮಾತ್ರವಲ್ಲದೇ…

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಕಾಣಿಸಿಕೊಂಡ ಝೀಕಾ ವೈರಸ್!

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಹೋಬಳಿಯ ತಲಕಾಯಲಬೆಟ್ಟ ಗ್ರಾಮ ವ್ಯಾಪ್ತಿಯಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಇತ್ತೀಚೆಗೆ ಕೇರಳದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಈಗ ಆಂದ್ರಪ್ರದೇಶ ಗಡಿಯ ಚಿಕ್ಕಬಳ್ಳಾಪುರ ಜಿಲ್ಲೆಲಿ ಕಾಣಿಸಿಕೊಂಡಿರುವುದು ಜನರಲ್ಲಿ ತೀವ್ರ ಆತಂಕ ಉಂಟುಮಾಡಿದೆ. ಆರೋಗ್ಯ ಮತ್ತು ಕುಟುಂಬ…

ಕಾಂಗ್ರೆಸ್ ನವರನ್ನು ನಾಯಿ-ನರಿಗೆ ಹೋಲಿಸಬಾರದಿತ್ತು: ಕೆಎಸ್ ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ನಮ್ಮ ನಾಯಕರು. ರೈತರ ಪರ ಹೋರಾಡಿದವರು. ಅವರು ಕಾಂಗ್ರೆಸ್ ನವರನ್ನು ನಾಯಿ-ನರಿಗಳಿಗೆ ಹೋಲಿಸಬಾರದಿತ್ತು. ಅವುಗಳಿಗೆ ಬೇಸರವಾಗುತ್ತದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡಿದ ನಂತರ ಮರಳಿದ ಅವರು ಬೆಂಗಳೂರಿನಲ್ಲಿ…

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಗುಂಡೇಟಿಗೆ ಬಲಿ

ಬೆಂಗಳೂರಿನ ಕೂಡ್ಲುಗೇಟ್‌ ಬಳಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ಸೆರೆ ಸಿಕ್ಕಿದ ಬೆನ್ನಲ್ಲೇ ಇಲಾಖೆ ಸಿಬ್ಬಂದಿಯ ಗುಂಡೇಟಿಗೆ ಬಲಿಯಾಗಿದೆ. ನಗರದ ಕೂಡ್ಲುಗೇಟ್ ಬಳಿಯ ಅಪಾರ್ಟ್‌ ಮೆಂಟ್‌ ಬಳಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಬಲೆಗೆ…

ಕರ್ನಾಟಕ ಗಡಿಯಲ್ಲಿ ಭದ್ರತೆ ಕೈಗೊಂಡ ಪೊಲೀಸ್ ಇಲಾಖೆ

ಕರ್ನಾಟಕ ರಾಜೋತ್ಸವ ನಿಯಮಿತ ಇಂದು ಕರ್ನಾಟಕದಲ್ಲಿ ಹಬ್ಬದ ಕಳೆ ಒಂದೆಡೆಯಾದರೆ ಇನ್ನೊಂದು ಎಡೆ ಮಹಾರಾಷ್ಟ್ರದ ಕಿಡಿಗೇಡಿಗಳಿಗೆ ಕರ್ನಟಕ ಪೋಲಿಸ್ ಸರ್ಪಗಾವಲು ನಿಯೋಜಿಸಿ ಹದ್ದಿನ ಕಣ್ಣಿಟ್ಟು ಜಿಲ್ಲಾ ಆಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ. ಅದೇ ರೀತಿ ಪದೇ ಪದೇ ಕರ್ನಾಟಕ ಖ್ಯಾತ ತೆಗೆಯುತ್ತಿರುವ…

ಜ್ಯುವೆಲ್ಸ್ ಆಫ್‌ ಇಂಡಿಯಾ ಆಭರಣ ಮೇಳ ಬಾಲಿವುಡ್‌ ನಟಿ ತಮ್ಮನ್ನಾ ಭಾಟಿಯಾ ಉದ್ಘಾಟನೆ

ಜ್ಯುವೆಲ್ಸ್ ಆಫ್‌ ಇಂಡಿಯಾದಿಂದ ಅ 27 ರಿಂದ 30 ರ ವರೆಗೆ ನಾಲ್ಕು ದಿನಗಳ ಮೆಗಾ ಆಭರಣ ಮೇಳ ಆರಂಭ : ಭಾರತದ ಅತಿ ದೊಡ್ಡ ಅಂದ–ಚಂದದ ಆಭರಣ ಮೇಳ – ನವರಾತ್ರಿ, ದೀಪಾವಳಿಗಾಗಿ ವಿಶೇಷ ವಿನ್ಯಾಸಗಳ ಪ್ರದರ್ಶನ ಮತ್ತು ಮಾರಾಟ…

ಸರ್ಕಾರಿ ನೌಕರರು ೨ನೇ ಮದುವೆಯಾಗುವಂತಿಲ್ಲ: ಅಸ್ಸಾಂ ಸರ್ಕಾರ ಆದೇಶ

ದಿಸ್ಪುರ್: ಸರ್ಕಾರಿ ನೌಕರರು ೨ನೇ ಮದುವೆಯಾಗುವುದನ್ನು ಅಸ್ಸಾಂ ಸರ್ಕಾರ ನಿರ್ಬಂಧಿಸಿದೆ. ಸರ್ಕಾರಿ ನೌಕರನ ಧರ್ಮ ೨ನೇ ಮದುವೆಗೆ ಅನುಮತಿಸಿದರೂ ಸರ್ಕಾರದ ಅನುಮತಿಯಿಲ್ಲದೆ ೨ನೇ ಮದುವೆ ಮಾಡಿಕೊಳ್ಳುವಂತಿಲ್ಲಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ತಿಳಿಸಿದ್ದಾರೆ. ಎರಡು ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು…

ಹುಲಿ ಉಗುರು ಪ್ರಕರಣ, ಅರಣ್ಯಾಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ: ಅರಗ ಜ್ಞಾನೇಂದ್ರ

ಬೆಂಗಳೂರು: ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ಬಂಧನ ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಏಕಾಏಕಿ ದಾಳಿ ನಡೆಸಿ ಬಂಧನ…

ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು: ವಿವಾದ ಸೃಷ್ಟಿಸಿದ ನಾರಾಯಣಮೂರ್ತಿ ಹೇಳಿಕೆ

ಯುವರಕರು ವಾರದಲ್ಲಿ 70 ಗಂಟೆಗಳ ಕಾಲ ಉದ್ಯೋಗ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಭಾರತದಲ್ಲಿನ ಉದ್ಯೋಗ ಸಂಸ್ಕೃತಿ ಬದಲಾಗಬೇಕಾಗಿದೆ. ಯುವಕರು ವಾರದಲ್ಲಿ ಕನಿಷ್ಠ 70 ಗಂಟೆ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ…

ರಾಜ್ಯದಲ್ಲಿ ಹೆಚ್ಚಿರುವ ವಿದ್ಯುತ್‌ ಬೇಡಿಕೆ ಪೂರೈಸಲು ಕ್ರಮವಹಿಸಿದ್ದೇವೆ: ಕೆ.ಜೆ. ಜಾರ್ಜ್‌

ಹೊಸದಿಲ್ಲಿ, ಅಕ್ಟೋಬರ್ 26, 2023- ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಅದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌…