Category: Karnataka News

Auto Added by WPeMatico

ಸೂರ್ಯನ ಸ್ಫೋಟದ ಮೊದಲ ಚಿತ್ರ ಕಳುಹಿಸಿದ ಆದಿತ್ಯ ಎಲ್1: ಬಾಹ್ಯಾಕಾಶದಲ್ಲಿ ಮಹತ್ವದ ಮೈಲುಗಲ್ಲು!

ಸೂರ್ಯನ ಮೇಲಿನ ಸ್ಫೋಟದ ಮೊದಲ ಫೋಟೊವನ್ನು ಕಳುಹಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದ ಆದಿತ್ಯ ಎಲ್1 ಉಪಗ್ರಹ ಇತಿಹಾಸ ನಿರ್ಮಿಸಿದೆ. ಸೂರ್ಯನ ಮೇಲಿನ ಸೋಲಾರ್ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸಲು ತೆರಳಿರುವ ಆದಿತ್ಯ ಎಲ್ 1…

ಬೆಂಗಳೂರಿನಲ್ಲಿ ಜೆಸಿಸಿ ಸದ್ದು: ಜಯನಗರ, ಮಲ್ಲೇಶ್ವರದಲ್ಲಿ 100ಕ್ಕೂ ಹೆಚ್ಚು ಅಂಗಡಿ ತೆರವು

ಬೆಂಗಳೂರಿನಲ್ಲಿ ದಿಢೀರನೆ ರಸ್ತೆ ಬದಿ ಅಂಗಡಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆದಿದ್ದು, ನೂರಾರು ಅಂಗಡಿಗಳನ್ನು ಜೆಸಿಬಿ ವಾಹನಗಳ ಮೂಲಕ ತೆರವುಗೊಳಿಸಲಾಗಿದೆ. ನಗರದ ಪ್ರತಿಷ್ಠಿತ ವ್ಯಾಪಾರಿ ಬಡಾವಣೆಗಳಾದ ಜಯನಗರ ಹಾಗೂ ಮಲ್ಲೇಶ್ವರದಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಲಾಯಿತು. ಜಯನಗರದಲ್ಲಿ ಸುಮಾರು 32 ಹಾಗೂ…

ಶೇ.34ರಷ್ಟು ಜನರ ಆದಾಯ 6000 ರೂ.: ಬಿಹಾರ ಜಾತಿ ಗಣತಿ ಬಹಿರಂಗ

ಬಿಹಾರದಲ್ಲಿನ ಶೇ.42ರಷ್ಟು ಎಸ್ಸಿ/ಎಸ್ಟಿ ಸಮುದಾಯದ ಕುಟುಂಬಗಳು ಬಡವರಾಗಿದ್ದರೆ, ಶೇ.33ರಷ್ಟು ಹಿಂದುಳಿದ ವರ್ಗಗಳ ಕುಟುಂಬಗಳು ಬಡವರಾಗಿದ್ದಾರೆ ಎಂಬುದು ಇತ್ತೀಚೆಗೆ ಬಿಡುಗಡೆ ಆದ ಜಾತಿ ಗಣತಿ ವರದಿಯಲ್ಲಿ ಬಹಿರಂಗವಾಗಿದೆ. ಜಾತಿ ಗಣತಿ ವರದಿಯ ಆರ್ಥಿಕ ಸ್ಥಿತಿ ಕುರಿತು ಎರಡನೇ ಹಂತದ ವರದಿ ಮಂಗಳವಾರ ಬಿಡುಗಡೆ…

ಬರದಿಂದ 33,700 ಕೋಟಿ ನಷ್ಟ, 17,900 ಕೋಟಿ ಪರಿಹಾರ ಕೇಳಿದ್ದೇವೆ: ಸಿಎಂ ಸಿದ್ದರಾಮಯ್ಯ

ರಾಜ್ಯವನ್ನು ಕಾಡುತ್ತಿರುವ ಬರದಿಂದ 33,700 ಕೋಟಿ ರೂ. ನಷ್ಟ ಉಂಟಾಗಿದ್ದು, 17,900 ಕೋಟಿ ರೂ.ನಷ್ಟು ಪರಿಹಾರ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡ ಬರ ಅಧ್ಯಯನ ಮಾಡಿಕೊಂಡು ಹೋಗಿದೆ. ಇನ್ನೂ ವರದಿ…

ಹಾವು, ಆನೆ ದಂತ, ಜಿಂಕೆ ಕೊಂಬು ಮಾರುತ್ತಿದ್ದ ಇಬ್ಬರ ಬಂಧನ

2 ತಲೆ ಹಾವು, ಜೀವಂತ ಹಾವು ಹಾಗೂ ಕಾಡು ಪ್ರಾಣಿಗಳ ಕೊಂಬು, ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ವಯ್ಯಾಲಿ ಕಾವಲ್‌ ಪೊಲೀಸರು ಬಂಧಿಸಿದ್ದಾರೆ. ಚಂದ್ರೇಗೌಡ ಹಾಗೂ ಲೋಕೇಶ್‌ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ 2 ಎರಡು…

ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ ಹಣ ತಲುಪಿಸಲು ರಾಜ್ಯ ಸರ್ಕಾರ ಗಡುವು

ಲೋಕಸಭೆ ಚುನಾವಣೆ ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಒಂದು ಸಿಕ್ಕಿದೆ. ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್‍ಲೈನ್ ಅನ್ನು ಆರ್ಥಿಕ ಇಲಾಖೆ…

ಭೂವಿಜ್ಞಾನಿ ಪ್ರತಿಮಾ ಕೊಲೆ ಆರೋಪಿ ಕಿರಣ್‌ಗೆ 10 ದಿನ ಪೊಲೀಸ್‌ ವಶಕ್ಕೆ

ಭೂ ವಿಜ್ಞಾನಿ ಪ್ರತಿಮಾ ಅವರನ್ನು ಕೊಲೆಗೈದ ಆರೋಪಿ ಮಾಜಿ ಕಾರು ಚಾಲಕ ಕಿರಣ್ ಗೆ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಶನಿವಾರ ಪ್ರತಿಮಾ ಅವರನ್ನು ಮನೆಯಲ್ಲಿ ಬರ್ಬರವಾಗಿ ಕೊಲೆಗೈದಿದ್ದ ಕಿರಣ್ ನನ್ನು ಬೆಳಿಗ್ಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ರಾಜ್ಯೋತ್ಸವ ದಿನ ನಿಸ್ವಾರ್ಥ ಧನಸಹಾಯದಿಂದ ಕರ್ಣನಾದ ಡಾ. ಎಂ. ವಿ. ಸದಾಶಿವ!

ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆಯ ಸಮಾಜ ಸೇವಕರಾದ ಡಾ. ಎಂ. ವಿ. ಸದಾಶಿವ ಕನ್ನಡ ರಾಜ್ಯೋತ್ಸವ ದಿನದಂದು ಪದವಿ ವಿದ್ಯಾರ್ಥಿನಿಗೆ ಉಜ್ವಲ ಭವಿಷ್ಯ ನಿರ್ಮಿಸಲು ಪಣತೊಟ್ಟು, ಆರ್ಥಿಕವಾಗಿ ಧನ ಸಹಾಯ ಮಾಡಿ ಶುಭ ಹಾರೈಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಮಂಚನಬಲೆ, ಚಿಕ್ಕಬಳ್ಳಾಪುರ ಮಾತ್ರವಲ್ಲದೇ…

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಗ್ರೀನ್ ಸಿಗ್ನಲ್!

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಸಚಿವ ಸಂತೋಷ ಲಾಡ್ ‌ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಅವಳಿ ನಗರಗಳು ಬೇರ್ಪಡುವ ಸಮಯ ಬಂದಿದೆ. ಧಾರವಾಡ ‌ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕವಾಗಿ…

ಏಕದಿನ ವಿಶ್ವಕಪ್: ನೆದರ್ಲೆಂಡ್ ವಿರುದ್ಧ ಆಫ್ಘಾನಿಸ್ತಾನಕ್ಕೆ ಭಾರೀ ಜಯ

ಸಂಘಟಿತ ಪ್ರದರ್ಶನ ನೀಡಿದ ಆಫ್ಘಾನಿಸ್ತಾನ ತಂಡ ಏಕದಿನ ವಿಶ್ವಕಪ್ ಪಂದ್ಯದಲ್ಲಿ 7 ವಿಕೆಟ್ ಗಳ ಭಾರೀ ಅಂತರದಿಂದ ನೆದರ್ಲೆಂಡ್ ತಂಡವನ್ನು ಸೋಲಿಸಿದೆ. ಲಕ್ನೋದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ 46.3 ಓವರ್ ಗಳಲ್ಲಿ 179 ರನ್ ಗೆ…