Zinc: ನಿಮ್ಮ ತ್ವಚೆಯ ಕಾಂತಿಗಾಗಿ ಈ ಆಹಾರಗಳನ್ನು ಸೇವಿಸಿ
ನೀವು ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ಬಯಸಿದರೆ, ನೀವು ಚರ್ಮದ ಮೇಲೆ ಹಚ್ಚುವ ಕ್ರೀಮ್ಗಳು ಮಾತ್ರ ಮುಖ್ಯ ಅಲ್ಲ. ಬದಲಾಗಿ ನಿಮ್ಮ ಆಹಾರ ಶೈಲಿಯೂ ಕೂಡ ಪ್ರಮುಖವಾಗಿರುತ್ತದೆ. ಕಾಂತಿಯುತ ಚರ್ಮಕ್ಕಾಗಿ ಹೆಚ್ಚಿನ ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರುವುದು ಮುಖ್ಯ. ಚರ್ಮದ…