Category: property tax

Auto Added by WPeMatico

ಕಂದಾಯ ನೌಕರರು ಶೋಷಿತರ ಬಾಳಿಗೆ ಕಂಟಕವಾದ್ರು, ಕರ್ತವ್ಯ ಮರೆತ್ರಾ ಮಾನ್ವಿ ಪೊಲೀಸ್ ಇಲಾಖೆ !

ಕಂದಾಯ ನೌಕರರು ಶೋಷಿತರ ಬಾಳಿಗೆ ಬೆಳಕಾಗಬೇಕು.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್ ಹಣ ತಿಂದು ಅರೋಲಿ ಗ್ರಾಮದ ಯಲ್ಲಮ್ಮಳಿಗೆ ಮಾಡಬೇಕಾದ ಜಮೀನು ಖಾತೆ ಮಟಮಾರಿ ಗ್ರಾಮದ ಬಜಾರಮ್ಮಳಿಗೆ ಜಮೀನು ಖಾತೆ ಮಾಡಿರುವುದು ಬೆಳಕಿಗೆ…

BBMP Property Tax: ಬಿಬಿಎಂಪಿ ಆಸ್ತಿ ತೆರಿಗೆ ಮೇಲಿನ ಶೇ 5ರ ರಿಯಾಯಿತಿ ಜೂನ್​ 30ರ ವರೆಗೆ ವಿಸ್ತರಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆಸ್ತಿ ತೆರಿಗೆ ಮೇಲಿನ ಶೇ 5ರ ರಿಯಾಯಿತಿಯನ್ನು ಜೂನ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ರಿಯಾಯಿತಿಯು ಏಪ್ರಿಲ್ ಅಂತ್ಯಕ್ಕೆ ಮುಕ್ತಾಯಗೊಂಡಿತ್ತು. ಬೃಹತ್‌ ಬೆ೦ಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ…

Latest News