ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ ಮೆದುಳು ತಿನ್ನಿವ ಈ ಹೊಸ ಕಾಯಿಲೆ! ಆರೋಗ್ಯ ತಜ್ಞರೇ ದಂಗಾಗಿದ್ದಾರೆ!?
ತಿರುವನಂತಪುರಂ: ವಿಶ್ವದಲ್ಲೇ ಅಪರೂಪದ ಕಾಯಿಲೆ ಇದೀಗ ರಾಜ್ಯವನ್ನೇ ಚಿಂತೆಗೀಡು ಮಾಡಿದೆ. ಕಳೆದ ಮೂರು ತಿಂಗಳಲ್ಲಿ ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ತ್ರಿಶೂರ್‌ನಲ್ಲಿ ವರದಿಯಾಗಿರುವ ಅಮೀಬಿಕ್ ಎನ್ಸೆಫಾಲಿಟಿಸ್ ಎಂಬ ಕಾಯಿಲೆ ಇತ್ತೀಚೆಗೆ ತಿರುವನಂತಪುರಂನಲ್ಲಿ ಯುವಕನೊಬ್ಬನನ್ನು ಬಲಿ ತೆಗೆದುಕೊಂಡಿದೆ. ಎರಡು ತಿಂಗಳಲ್ಲಿ ಕೋಝಿಕ್ಕೋಡ್ ಆಸ್ಪತ್ರೆಗಳಲ್ಲಿ…