ಈ ವರ್ಷ ದಸರಾ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು: ಸಿ.ಎಂ ಸಿದ್ದರಾಮಯ್ಯ!
ಅಕ್ಟೋಬರ್ 12 ರಂದು ಮಧ್ಯಾಹ್ನ 1.41 ರಿಂದ 2.10 ರವರೆಗೆ ಜಂಬೂ ಸವಾರಿ ಮತ್ತು ನಂದಿ ದ್ವಜ ಪೂಜೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಪೂಜೆಯೊಂದಿಗೆ ಮೆರವಣಿಗೆ ಪ್ರಾರಂಭವಾಗಲಿದೆ ಎಂದು ಸಿಎಂ ತಿಳಿಸಿದರು.ಕಳೆದ ವರ್ಷ ಪ್ರವಾಸಿಗರ ಅನುಕೂಲಕ್ಕಾಗಿ ದೀಪದ ವ್ಯವಸ್ಥೆಯನ್ನು ಕಳೆದ…