Rohit Sharma: ಫಾರ್ಮ್ನಲ್ಲಿ ಇಲ್ಲದ ನಾಯಕನಿಗೇ ಶಾಕ್ ಕೊಡ್ತು ಬಿಸಿಸಿಐ: ವಿಶ್ರಾಂತಿ ನೆಪದಲ್ಲಿ ರೋಹಿತ್ ಶರ್ಮಾಗೆ ಕೊಕ್?
India vs West Indies Series: ಭಾರತ ತಂಡ ತನ್ನ ಮುಂದಿನ ಸರಣಿಯನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಇದರ ನಡುವೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ಶಾಕ್ ನೀಡಲು ಬಿಸಿಸಿಐ ಮುಂದಾಗಿದೆ. Rohit Sharma and BCCI…