Category: Bagalkot

Auto Added by WPeMatico

ಮನೆಯಲ್ಲಿ ಸಿಲಿಂಡರ್ ಸ್ಪೋಟ ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ.!

ಮನೆಯಲ್ಲಿನ ಸಿಲಿಂಡರ್ ಸ್ಪೋಟಗೊಂಡ ಕಾರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಬೀಡ್ ಮೂಲದ ಸೂರ್ಯಕಾಂತ ಸೆಳಕೆ(55) ಮೃತ ದುರ್ದೈವಿ. ಮತ್ತೋರ್ವ ಕಾರ್ಮಿಕ ಜ್ಞಾನೋದಯ ಎಂಬಾತನ ಕಾಲಿಗೆ ಗಂಭೀರ ಗಾಯವಾಗಿದ್ದು ಆತನನ್ನು ಚಿಕ್ಕೋಡಿ ತಾಲೂಕು…

ಮುಡಾ, ವಾಲ್ಮೀಕಿ ಹಗರಣದಂತೆ “ಚಕ್ಕಡಿ ದಾರಿ” ಹಗರಣ- ತನಿಖೆಗೆ ಸಚಿವರ ಆಗ್ರಹ!

ಹುಬ್ಬಳ್ಳಿ: ನವಲಗುಂದ ಮತಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಪಾರದರ್ಶಕ ಕಾನೂನು ಉಲ್ಲಂಘನೆ ಮಾಡಿ, ಚಕ್ಕಡಿ ರಸ್ತೆಗಳ ನಿರ್ಮಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗುತ್ತಿದ್ದು, ಸರಕಾರ ತನಿಖೆಗೆ ಮುಂದಾಗಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಎಚ್ಚರಿಸಿದ್ದಾರೆ. ಶನಿವಾರದಂದು ನವಲಗುಂದ ಪಾರಂಪರಿಕ ಗುಡ್ಡದಲ್ಲಿ…

ತುಂಗಾಭದ್ರ ಅಣೆಕಟ್ಟು ಸ್ಪಾಟ್ ಗೇಟ್ ಅಳವಡಿಕೆ ಮೊದಲ ಹಂತದಲ್ಲಿಯೇ ಯಶಸ್ವಿ!

ಹೊಸಪೇಟೆ : ತುಂಗಭದ್ರಾ ಅಣೆ ಕಟ್ಟು ಚೈನ್ ಲಿಂಕ್ ಕಟ್ ಆಗಿದ್ದ ಹಿನ್ನೆಲೆಯಲ್ಲಿ ಗಮನಾರ್ಹವಾಗಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆಯು ಮೊದಲ ಹಂತದಲ್ಲಿಯೇ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಗೊಂಡು, (ಆ.16) ಶುಕ್ರವಾರ ರಾತ್ರಿ ಮೊದಲ ಪ್ಲೇಟ್ ಕೂರಿಸಲಾಗಿದೆ. ಒಟ್ಟಾರೆಯಾಗಿ ಐದು ಪ್ಲೇಟ್ ಗಳನ್ನು…

ಗಣೇಶ ಚುತುರ್ಥಿಯ ಮುನ್ನವೇ ಗಣಪನ ಸ್ವಾಗತಕ್ಕೆ ಸಜ್ಜಾಗಿದೆ ಉ.ಕ ಜಿಲ್ಲೆ! ಇಲ್ಲಿನ ಹಬ್ಬದ ವೈಶಿಷ್ಟ್ಯ ಹೇಗೆ! ಗೊತ್ತಾ!

ಕಾರವಾರ: ಗಣೇಶ ಚತುರ್ದಶಿಯ ಹಬ್ಬ ಬಂತು ಅಂದರೆ ಗಣೇಶನ ನೈವೇದ್ಯಕ್ಕೆ ತರತರದ ಚಕ್ಕುಲಿಗಳು ತಯಾರಾಗುತ್ತದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿಯ ವೈಶಿಷ್ಟ್ಯವೇ ಬೇರೆ.ಗಣೇಶ ಚತುರ್ದಶಿ ಹಬ್ಬದ ಮೊದಲೇ ತರತರದ ಚಕ್ಕುಲಿಗಳು ತಯಾರಾಗುತ್ತದೆ. ಶಿರಸಿಯ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ…

ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರವಾರದಲ್ಲಿ ಗಣ್ಯರ ಸಮ್ಮುಖದಲ್ಲಿ ಹರ್ ಘರ್ ತಿರಂಗ ಬೈಕ್ ರ್ಯಾಲಿ!

ಕಾರವಾರ: ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಇಂದು ಬೆಳಗ್ಗೆ ಸರ್ಕಾರಿ ಸಿಬ್ಬಂದಿಗಳು ಕುಮಟಾ ನಗರದಲ್ಲಿ ಬೈಕ್ ರ್ಯಾಲಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ಅಗ್ನಿಶಾಮಕ ಇಲಾಖೆ, ಪುರಸಭೆ,ಆರೋಗ್ಯ ಇಲಾಖೆ ಯವರು…

ಕಾರವಾರದಲ್ಲಿ ಹಳಿ ತಪ್ಪಿದ ರೈಲು! ಅದೃಷ್ಟವಶಾತ್ ಬದುಕುಳಿದ ಪ್ರಯಾಣಿಕರು!

ಕಾರವಾರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ದೂದ್ ಸಾಗರ ಹಾಗೂ ಸೋನಾಲಿಮ್ ನಡುವೆ ಈ ಘಟನೆ ನಡೆದಿದ್ದು ಕಲ್ಲಿದ್ದಲು ಹೊತ್ತ ರೈಲಿನ ಸುಮಾರು…

ಉಚಿತ ಪ್ರಯಾಣಕ್ಕೆ ಜಟಾಪಟಿ; ಲಗೇಜ್ ಕಂಡು ಬೆಚ್ಚಿಬಿದ್ದ ನಿರ್ವಾಹಕ!

ಉಚಿತ ಪ್ರಯಾಣಕ್ಕೆ ಜಟಾಪಟಿ; ಲಗೇಜ್ ಕಂಡು ಬೆಚ್ಚಿಬಿದ್ದ ನಿರ್ವಾಹಕ! ಬಾಗಲಕೋಟೆ: ನಿನ್ನೆ ಶನಿವಾರದಿಂದ ರಾಜ್ಯಾದ್ಯಂತ ಮಹಿಳೆಯರು ಅಗತ್ಯ ದಾಖಲೆಗಳನ್ನು ತೋರಿಸಿ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ಇದಕ್ಕೆ ಕೆಲ ನಿಯಮಗಳನ್ನೂ ಸರ್ಕಾರ ರೂಪಿಸಿದೆ. ಇದೀಗ ಬಾಗಲಕೋಟೆ ಜಿಲ್ಲೆಯಲ್ಲಿ ನಿರ್ವಾಹಕ ಹಾಗೂ ಮಹಿಳೆಯ…

Latest News