ಗ್ರಾಮದಲ್ಲಿ13 ವರ್ಷಗಳಿಂದ ಪೂರ್ಣಗೊಳ್ಳದ ಅಂಗನವಾಡಿ ಕಾಮಗಾರಿ!ಮಕ್ಕಳ ಪರಿಸ್ಥಿತಿ ಕಂಡು ಪೋಷಕರ ಆಕ್ರೋಶ!
ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಬಂಡಬೊಯೀನಹಳ್ಳಿ ಗ್ರಾಮದಲ್ಲಿ13 ವರ್ಷಗಳಿಂದ ಪೂರ್ಣಗೊಳ್ಳದ ಅಂಗನವಾಡಿ ಕಾಮಗಾರಿ.ಸೂಕ್ತ ಕಟ್ಟಡವಿಲ್ಲದೆ ಮಳೆ ಗಾಳಿಯಲ್ಲೆ ನಮ್ಮ ಗ್ರಾಮದ ಮುಗ್ಧ ಮಕ್ಕಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಸೂಕ್ತ ಅಂಗನವಾಡಿ ಕಟ್ಟಡಕ್ಕೆ ಆಗ್ರಹಿಸಿದರು . ಗ್ರಾಮದ ಮುಖಂಡ ಚೆಲುವರಾಜು…