ಅನ್ನದ ಪಾಯಸ ಎಂದಾದರೂ ಟೇಸ್ಟ್ ಮಾಡಿದ್ದೀರಾ ಇಲ್ಲಾಂದ್ರೆ ಈಗಲೇ ಮನೆಯಲ್ಲಿ ತಯಾರಿಸಿ,ಸವಿಯಿರಿ!
ಪಾಯಸ ಅಂದ್ರೆ ಎಲ್ರಿಗೂ ಇಷ್ಟ ಇದರಲ್ಲಿ ನಾನಾರೀತಿಯಾದ ಪಾಯಾಸಗಳನ್ನು ಮಾಡಬಹುದು ಅದರಲ್ಲೂ ಅಕ್ಕಿ ಇಂದ ಮಾಡುವ ಅನ್ನದ ಪಾಯಸ ಆಹಾ ನಾಲಿಗೆಗೆ ರುಚಿಯೋ ರುಚಿ ..ಇನ್ನೂ ತಡ ಯಾಕೆ ಬನ್ನಿ ಅನ್ನದ ಪಾಯಸ ಮಾಡೋದೇಗೆ ನೋಡೋಣ;- ಬೇಕಾಗುವ ಸಾಮಾಗ್ರಿಗಳು;- 1/2 ಕಪ್…