Category: ಕರ್ನಾಟಕ ಸುದ್ದಿ

Auto Added by WPeMatico

ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ; ಗಣ್ಯರು ಭಾಗಿ

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ, ಹುಬ್ಬಳ್ಳಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ, ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್, ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು…

ಅರಣ್ಯ ವಾಸಿಗಳಿಗೆ ಸಿಹಿಸುದ್ದಿ ಭೂಮಿ ಹಕ್ಕಿನ ಕಾಯಿದೆ ತಿದ್ದುಪಡಿಗೆ ಅವಶ್ಯಕತೆಇಲ್ಲ-ರವೀಂದ್ರನಾಥ್ ನಾಯ್ಕ

ಕಾರವಾರ- ಅರಣ್ಯ ಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕೆಂಬ ಇತ್ತೀಚಿನ ಹೇಳಿಕೆ ಮತ್ತು ವಿಧಾನ ಮಂಡಲ ಸದನ ಇತ್ತೀಚಿಗೆ ತೆಗೆದುಕೊಂಡ ನಿರ್ಣಯಗಳು ಗೊಂದಲಕ್ಕೆ ಕಾರಣವಾಗಿದೆ. ಈ ಕಾಯಿದೆ ಅರಣ್ಯ ವಾಸಿಗಳ ಪರವಾಗಿದ್ದು ಭೂಮಿ ಹಕ್ಕಿನ ಕಾಯಿದೆಗೆ ತಿದ್ದುಪಡಿ ಅವಶ್ಯಕತೆ ಇರುವುದಿಲ್ಲ ಎಂದು…

ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾದ ಬೆಳಗಾವಿ!ಹೆಣ್ಣಿಗೆ ಹೆಣ್ಣೇ ಶತ್ರುವಾದ ಸ್ಟೋರಿ ಇದು!

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಹಾದೆಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿಲ್ಲ ಅದಕ್ಕೆ ಉದಾಹರಣೆಯೇ ಈ ಘಟನೆ, ಹೌದು ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ.ನಿರ್ದಯಿ ಪೊಲೀಸ್ ಅಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆ ಆರೋಪ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ…

Farmers protest: ನಾಲೆ ಕಾಮಗಾರಿಯನ್ನ ವಿರೋಧಿಸಿ!ಉಗ್ರ ಹೋರಾಟಕ್ಕೆ ಕರೆ ನೀಡಿದ ರೈತಾಪಿವರ್ಗ!

ನಾಲೆ ಕಾಮಗಾರಿಯನ್ನ ವಿರೋಧಿಸಿ ಪ್ರತಿಭಟಿಸಿ ಮಾತನಾಡಿದ ರೈತರು ಕೆ.ಆರ್.ಪೇಟೆ.ತಾಲ್ಲೂಕಿನ ಕಿಕ್ಕೇರಿ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ 54ನೇ ವಿತರಣಾ ನಾಲೆಯ ಒಟ್ಟು 30.30 ಕಿ.ಮೀ. ಉದ್ದವಿದ್ದು, ಕೆ. ಆರ್ ಪೇಟೆ ತಾಲ್ಲೂಕಿನ 18 ಗ್ರಾಮಗಳಲ್ಲಿ ಒಟ್ಟು 5373 ಎಕರೆ ಅಚ್ಚುಕಟ್ಟು ಪ್ರದೇಶವನ್ನು…

ಕಂದಾಯ ನೌಕರರು ಶೋಷಿತರ ಬಾಳಿಗೆ ಕಂಟಕವಾದ್ರು, ಕರ್ತವ್ಯ ಮರೆತ್ರಾ ಮಾನ್ವಿ ಪೊಲೀಸ್ ಇಲಾಖೆ !

ಕಂದಾಯ ನೌಕರರು ಶೋಷಿತರ ಬಾಳಿಗೆ ಬೆಳಕಾಗಬೇಕು.ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ್ ಪಾಟೀಲ್ ಹಣ ತಿಂದು ಅರೋಲಿ ಗ್ರಾಮದ ಯಲ್ಲಮ್ಮಳಿಗೆ ಮಾಡಬೇಕಾದ ಜಮೀನು ಖಾತೆ ಮಟಮಾರಿ ಗ್ರಾಮದ ಬಜಾರಮ್ಮಳಿಗೆ ಜಮೀನು ಖಾತೆ ಮಾಡಿರುವುದು ಬೆಳಕಿಗೆ…

Adhar Card: ಕ್ಯೂಆರ್ ಕೋಡ್ ಮೂಲಕ ಮನೆಯಲ್ಲೇ ಕೂತು ಆಧಾರ್ ಕಾರ್ಡ್ ಪರಿಶೀಲಿಸಬಹುದು?ಇದನ್ನೂ ಓದಿ!

QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್‌ನ ಸತ್ಯಾಮಿಥ್ಯವನ್ನು ಸುಲಭವಾಗಿ ಪರಿಶೀಲಿಸಬಹುದು . QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಕಾರ್ಡ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನ ಹೇಗೆ ತಿಳಿಯಬಹುದು ನೋಡೋಣ ಬನ್ನಿ. ಬುಹುಮುಖ್ಯವಾಗಿ ಒಬ್ಬ…

Rain Effect: ಮಳೆರಾಯನಿಗೆ ಬಲಿಯಾಯ್ತು ಜೀವ!ಇಬ್ಬರ ಸ್ಥಿತಿ ಗಂಭೀರ!ಭರವಸೆಯಾದ್ರು ತಹಸೀಲ್ದಾರ್ ಹೂಗಾರ !

ಧಾರವಾಡ: ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಪಕ್ಕದ ಮನೆಯ ಗೋಡೆಯೊಂದು ಟೆಂಟ್ ಮೇಲೆ ಬಿದ್ದ ಪರಿಣಾಮ, ಟೆಂಟ್ ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದು,…

ಕಾರ್ಗಿಲ್ ಯುದ್ಧಕ್ಕೆ 25ನೇ ವರ್ಷದ ರಜತ ಸಂಭ್ರಮಾಚರಣೆ,ಇದಕ್ಕೆ ಸಾಕ್ಷಿಯಾದ್ರು ಈ ಜಿಲ್ಲೆಯ ಯುವಜನತೆ!

ಕಾರವಾರ: ಕಾರ್ಗಿಲ್ ಯುದ್ಧ ಗೆಲುವಿನ 25 ವರ್ಷ ದ ರಜತ ವರ್ಷಾಚರಣೆ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟಾದ ಮಹಾಸತಿ ದೇವಸ್ಥಾನದಿಂದ ಮೆರವಣಿಗೆ ನಡೆಯಿತು.ನಗರದಲ್ಲಿ ಸಂಚರಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಹಾಗೂ ನೂರಾರು ದೇಶ ಭಕ್ತರು…

ಕಾರವಾರದಲ್ಲಿ ಮಳೆಯ ಅಬ್ಬರ ಸಂಚರಿಸಲು ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲು!

ಕಾರವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಂತೆಗುಳಿ ದಿವಳ್ಳಿ ಸೇತುವೆ ಕುಸಿತದ ಹಿನ್ನೆಲೆಯಲ್ಲಿ ಬಾರಿ ವಾಹನ ನಿಷೇಧಿಸಲಾಗಿದೆ ಇದರಿಂದ ಬಸ್ ವ್ಯವಸ್ಥೆಯು ಬಂದಾಗಿದ್ದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ, ಇದರಿಂದಾಗಿ ಆಕ್ರೋಶಗೊಂಡ ಸಂತೆ ಗುಳಿಯ ಭಾಗದ ಜನರು ಪ್ರತಿಭಟನೆ ನಡೆಸಿದ್ದಾರೆ, ಈ…

ಹುಬ್ಬಳ್ಳಿಯಲ್ಲಿ ಗಾಂಜ ಮಾರಾಟ ಜಾಲ ಪತ್ತೆ!ಆರೋಪಿಗಳ ಹೆಡೆಮುರಿ ಕಟ್ಟಿದ ಪೋಲಿಸರು!

ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂಟು ಜನ ಆರೋಪಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಈಗಾಗಲೇ ಹು-ಧಾ ಮಹಾನಗರವನ್ನು ಗಾಂಜಾ ಮುಕ್ತ ಮಾಡಲು ಪಣತೊಟ್ಟಿರುವ ಹು-ಧಾ ಪೊಲೀಸರು ಇದೀಗ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ…

Latest News