Category: Latest News

Auto Added by WPeMatico

ಜಿಲ್ಲಾ ಪಂಚಾಯ್ತಿ ವತಿಯಿಂದ ನಿರಂತರ ನರೇಗಾ ನೆರವು ನೀಡಲು ನಿರ್ಧಾರ

ಧಾರವಾಡದ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿ ನರೇಗಾ ಯೋಜನೆಯಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. 2 ತಿಂಗಳಲ್ಲಿ ಶೇ. 41ರಷ್ಟು ಸಾಧನೆ ಮಾಡಿದೆ. ಚುನಾವಣೆಯಂಥ ಸಂದರ್ಭದಲ್ಲಿ ಅಂದರೆ, ಏಪ್ರಿಲ್ ನಿಂದ ಮೇ, ಜೂನ್ ತಿಂಗಳಲ್ಲಿ 4 ಲಕ್ಷದ 61 ಸಾವಿರದ 131 ದಿನಗಳಷ್ಟು ಮಾನವ ದಿನಗಳನ್ನು…

ಗೃಹಲಕ್ಷ್ಮೀ ಯೋಜನೆ: ಅರ್ಜಿ ಸಲ್ಲಿಕೆ ಹೇಗೆ? ನಿಯಮಗಳೇನು? ಯಾರು ಅರ್ಹರು? ಇಲ್ಲಿದೆ ಸಂಪೂರ್ಣ ಮಾಹಿತಿ

Gruha Lakshmi Scheme Karnataka FAQ : ಕರ್ನಾಟಕ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್‌ 15ರಿಂದ ಯೋಜನೆಗೆ ಅರ್ಜಿ ಸಲ್ಲಿಕೆಯೂ ಆರಂಭವಾಗಲಿದ್ದು, ಆಗಸ್ಟ್‌ 15ರ ಬಳಿಕ ಯೋಜನೆಗೆ ಚಾಲನೆ…

ನಷ್ಟದಲ್ಲಿ ಷೇರುಪೇಟೆ, ಟ್ರೆಂಡಿಂಗ್‌ನಲ್ಲಿವೆ ಏಥರ್ ಇಂಡಸ್ಟ್ರೀಸ್, ಎಚ್‌ಎಎಲ್‌, ಗ್ರೀನ್‌ಲಾಮ್ ಇಂಡಸ್ಟ್ರೀಸ್ ಷೇರು

ಈ ವಾರದ ಕೊನೆಯ ವಹಿವಾಟಿನ ದಿನದಂದು ಪ್ರಮುಖ ಈಕ್ವಿಟಿ ಸೂಚ್ಯಂಕಗಳು ಋಣಾತ್ಮಕವಾಗಿ ಫ್ಲಾಟ್ ಲೈನ್ ಬಳಿ ವಹಿವಾಟು ನಡೆಸುತ್ತಿವೆ. ಬಿಎಸ್ಇ ಸೆನ್ಸೆಕ್ಸ್ ಬೆಳಿಗ್ಗೆ 34.01 ಅಂಕ ಅಥವಾ ಶೇ.0.05ರಷ್ಟು ಇಳಿಕೆ ಕಂಡು 62,814.63ಕ್ಕೆ ತಲುಪಿದ್ದರೆ, ನಿಫ್ಟಿ 50 ಸೂಚ್ಯಂಕವು 12.40 ಅಂಕ…

ಚಿಕ್ಕಬಳ್ಳಾಪುರ: ಬೀದಿ ಬದಿ ಅಂಗಡಿಗಳ ಸುಂಕ ನಾನು ಕಟ್ಟುತ್ತೇನೆ- ಶಾಸಕ ಪ್ರದೀಪ್ ಈಶ್ವರ್

Street Vendors: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ನಮಸ್ತೆ ಚಿಕ್ಕಬಳ್ಳಾಪುರ ಹೆಸರಲ್ಲಿ ನಗರದ ಬೀದಿ ಬದಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದಿ ಬದಿ ವ್ಯಾಪಾರಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು, ಇನ್ಮುಂದೆ ಬೀದಿ ವ್ಯಾಪಾರಿಗಳ ಸುಂಕದ ಹಣವನ್ನು ನಾನು…

ಟಿಕೆಟ್‌.. ಟಿಕೆಟ್‌.. ಭಾನುವಾರ ಬಸ್‌ ಕಂಡಕ್ಟರ್‌ ಆಗಲಿದ್ದಾರೆ ಸಿದ್ದರಾಮಯ್ಯ! ಯಾಕೆ ಗೊತ್ತಾ?

CM Siddaramaiah As Bus Conductor : ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಶಕ್ತಿ ಭಾನುವಾರ ಉದ್ಘಾಟನೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಬಸ್‌ ಕಂಡಕ್ಟರ್‌ ಆಗುವ ಮೂಲಕ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆಗೆ ಹಸಿರು ನಿಶಾನೆ ತೋರಲಿದ್ದಾರೆ. ಮೆಜೆಸ್ಟಿಕ್‌ನಿಂದ…

ಮಳೆಯಾಗದಿದ್ದರೆ ಕುಡಿವ ನೀರಿಗೂ ಕಷ್ಟ: ಕನ್ನಂಬಾಡಿಯಲ್ಲಿಯೂ ಕುಸಿದ ಪ್ರಮಾಣ

ಮಂಡ್ಯ: ಜಿಲ್ಲೆಯತ್ತ ಮುಂಗಾರು ಮುಖ ಮಾಡದಿರುವುದು ಜನರನ್ನು ಆತಂಕ ದೂಡುವಂತೆ ಮಾಡಿದೆ. ಮಾತ್ರವಲ್ಲದೆ ಜೂನ್ ಅಂತ್ಯದೊಳಗೆ ಮಳೆಯಾಗದಿದ್ದರೆ ಕುಡಿಯುವ ನೀರಿಗೂ ತತ್ವಾರ ಎದುರಾಗುವುದು ನಿಶ್ಚಿತ.ಈ ಬಾರಿ ನಿರೀಕ್ಷೆಯಂತೆ ಪೂರ್ವ ಮುಂಗಾರು ಜಿಲ್ಲೆಯಲ್ಲಿ ಅಬ್ಬರಿಸಲಿಲ್ಲ. ಅಲ್ಲಲ್ಲಿ ವರುಣದ ದರ್ಶನವಾಗಿದ್ದರೂ ಸಮಾಧಾನವಾಗುವಷ್ಟು ಪ್ರಮಾಣದಲ್ಲಿ ಆಗಲಿಲ್ಲ.…

WTC Final: ಫಾಲೋ ಆನ್‌ನಿಂದ ಭೀತಿಯಲ್ಲಿ ಭಾರತ? ಫಾಲೋ ಆನ್‌ನಿಂದ ಪಾರಾಗಲು ಇನ್ನೆಷ್ಟು ರನ್ ಬೇಕು?

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಮೇಲೆ ಆಸ್ಪ್ರೇಲಿಯಾ ಬಿಗಿ ಹಿಡಿತಹೆಡ್‌ 163, ಸ್ಮಿತ್‌ 121, ಆಸೀಸ್‌ 469/10ಭಾರತಕ್ಕೆ ಕೈಕೊಟ್ಟಅಗ್ರ ಕ್ರಮಾಂಕ, ರಹಾನೆ, ಜಡೇಜಾ 71 ರನ್‌ ಜೊತೆಯಾಟ2ನೇ ದಿನದಾಟದಂತ್ಯಕ್ಕೆ ಭಾರತ 151ಕ್ಕೆ 5 ಲಂಡನ್‌(ಜೂ.09): ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ…

Adipurush Movie: ರಾಮನ ಮೀಸೆ ವಿಚಾರಕ್ಕೆ ಸ್ಪಷ್ಟನೆ ನೀಡಿದ ‘ಆದಿಪುರುಷ್’ ನಿರ್ಮಾಪಕ

‘ಆದಿಪುರುಷ್​’ ಚಿತ್ರದಲ್ಲಿ ಪ್ರಭಾಸ್ ಲುಕ್ ಹೀಗೆಯೇ ಇರಬೇಕು, ಹಾಗೆಯೇ ಇರಬೇಕು ಎಂದು ಅಭಿಮಾನಿಗಳು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಪ್ರಭಾಸ್​ಗೆ ಈ ಮೀಸೆ ಅಷ್ಟು ಹೊಂದುತ್ತಿಲ್ಲ ಎಂಬುದನ್ನು ಅನೇಕರು ಹೇಳಿದ್ದಾರೆ. ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಸಾಕಷ್ಟು…

Sruthi Hariharan: ಮತ್ತೆ ಮುನ್ನೆಲೆಗೆ ಬಂದ ಮೀಟೂ ಕೇಸ್​; ಬಿ ರಿಪೋರ್ಟ್​ ಚಾಲೆಂಜ್ ಮಾಡಿದ ಶ್ರುತಿ ಹರಿರಹರನ್​ಗೆ ನೋಟಿಸ್

ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್​ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಶ್ರುತಿ ಹರಿಹರನ್ ಪ್ರಶ್ನೆ ಮಾಡಿದ್ದರು. ಶ್ರುತಿ ಹರಿರಹರನ್-ಅರ್ಜುನ್ ಸರ್ಜಾ 2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ…

ED Raid: ಎಸ್​ಬಿಐಗೆ 113 ಕೋಟಿ ರೂ ಸಾಲ ವಂಚನೆ: ಬೆಂಗಳೂರಿನ ಭಾರತ್ ಇನ್​ಫ್ರಾ ಕಂಪನಿ ಮೇಲೆ ಇಡಿ ರೇಡ್

Bharat Infra Exports & Imports: ಎಸ್​ಬಿಐಗೆ 113.38 ಕೋಟಿ ರೂ ಸಾಲ ಕೊಡದೇ ಬಾಕಿ ಉಳಿಸಿಕೊಂಡಿರುವ ಹಾಗೂ ಹಣಕಾಸು ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಭಾರತ್ ಇನ್​ಫ್ರಾ ಸಂಸ್ಥೆಯ ವಿವಿಧ ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿದೆ. ಇಡಿ ರೇಡ್…

Latest News