Category: ಕರ್ನಾಟಕ ಸುದ್ದಿ

Auto Added by WPeMatico

Rain Effect: ಮಕ್ಕಳ ಹಿತಾದೃಷ್ಠಿಯಿಂದ ಉತ್ತರ ಕನ್ನಡ ಜಿಲ್ಲೆಯ ಆರು ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಗುರುವಾರ (ಆಗಸ್ಟ್‌ 1) ಉತ್ತರ ಕನ್ನಡ ಜಿಲ್ಲೆಯ ಆರು ತಾಲೂಕಿನ ಶಾಲೆ-ಪಿಯು ಕಾಲೇಜ್‌ ಹಾಗೂ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ…

ಸಕಲೇಶಪುರದ ಬಳಿ ಭೂಕುಸಿತದಿಂದಾಗಿ ಮುನ್ನೆಚ್ಚರಿಕೆಯಿಂದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

ಜುಲೈ 31 ರಂದು ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಆರ್ ಐನ್ಸ್ ಕಡಿಮೆಯಾಗಿದೆ, ಆದರೆ ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳ ಹಲವಾರು ಭಾಗಗಳ ಹಳ್ಳಿಗಳಲ್ಲಿ ಮುಂಜಾನೆ ಲಘು ಮಳೆ ವರದಿಯಾಗಿದೆ. ಆದರೂ ಕೊಡಗು ಕಟ್ಟೆಚ್ಚರ…

ಭಾರಿ ಮಳೆಯಿಂದಾಗಿ ಭದ್ರಾ ನದಿಯ ಆರ್ಭಟಕ್ಕೆ ಬಾಲೆಹೊನ್ನೂರು ಪಟ್ಟಣವು ಸಂಪೂರ್ಣ ನಾಶವಾಗಿದೆ!

ಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣವು ಪ್ರವಾಹದಿಂದ ತೀವ್ರ ತೊಂದರೆಗೀಡಾಗಿದೆ. ಜುಲೈ 31 ರಂದು ಬೆಳಿಗ್ಗೆ, ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ಅಧಿಕಾರಿಗಳು ತೆರೆದರು. ಹೆಚ್ಚಿನ ನೀರಿನ ಮಟ್ಟ…

NDA ಪಾಲುದಾರರ ನಡುವೆ ಬಿಗ್ ಫೈಟ್? ‘ಮುಡಾ ಹಗರಣ’ ಕುರಿತು ಮೈಸೂರು-ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ-HDK

‘ಮುಡಾ ಹಗರಣ’ ಕುರಿತು ಮೈಸೂರು-ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ ಎಂದ ಕುಮಾರಸ್ವಾಮಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಈ ರ್ಯಾಲಿಯಿಂದ ಬಿಜೆಪಿ ಏನನ್ನು ಸಾಧಿಸಲಿದೆ? ಬದಲಿಗೆ ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕುಮಾರಸ್ವಾಮಿ ಹೇಳಿದರು. ಆಪಾದಿತ…

ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದ ರಾಜಸ್ಥಾನ ಮೂಲ ಓರ್ವ ಆರೋಪಿ ಬಂಧನ-ಎನ್ ಶಶಿಕುಮಾರ್

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ, ಅಂತರಾಜ್ಯ ಗಾಂಜಾ ಮಾರಾಟಗಾರನೊಬ್ಬನನ್ನು ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹು-ಧಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದರು. ಈ‌ ಕುರಿತು…

ದೇವರ ನಾಡಿನಲ್ಲಿ ಸಾವಿನ ಮಳೆ, ರಣಕೇಕೇಯ ನರ್ತನ ಮಾಡುತ್ತಿರುವ ವರುಣ!

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಮೆಪ್ಪಾಡಿ ಬಳಿಯ ಹಲವಾರು ಗುಡ್ಡ ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು 100ಕ್ಕೂ ಹೆಚ್ಚು ಜನ ಗುಡ್ಡ ಮಣ್ಣಿನಲ್ಲಿ ಸಿಲುಕಿದ್ದಾರೆ ಎಂದು ಶಂಕೆ ವ್ಯಕ್ತಪಡೆಸಲಾಗಿದೆ .ವರದಿಗಳ ಪ್ರಕಾರ, 10 ಮನೆಗಳಿದ್ದ ಜಾಗ ಅದು…

ಗೃಹಲಕ್ಷ್ಮಿಯೋಜನೆ: ಏಳು ತಿಂಗಳಿಗೆ ಹುಟ್ಟಿಲ್ಲ,ಕಿವಿಮೇಲೆ ಹೂ‌ಇಟ್ಟಿಲ್ಲ ಯತ್ನಾಳ್ ಗೆ ಟಕ್ಕರ್ ಕೊಟ್ಟ ಹೆಬ್ಬಾಳ್ಕರ್!

ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ (gruhalakshmi scheme)ಯು ನಮ್ಮ ಕರ್ನಾಟಕದಲ್ಲಿ ಬಹಳ ಜನಪ್ರಿಯತೆ ಕಾರಣವಾಗಿದೆ ಹಾಗೂ ಎಲ್ಲಾ ಮಹಿಳೆಯರು ಈ ಯೋಜನೆಯನ್ನು ತುಂಬಾನೇ ಇಷ್ಟಪಡುತ್ತಿದ್ದು ಆದರೀಗ ಕಳೆದ ಕೆಲ ತಿಂಗಳಿನಿಂದ ಯಜಮಾನಿಯರ ಖಾತೆಗೆ ಹಣ ವರ್ಗಾವಣೆಯಾಗದಿರುವುದು ಹೆಂಗಳೆಯರ ಕೆಂಗಣ್ಣಿಗೆ ಗುರಿಯಾಗಿತ್ತು ಅದೇ…

ಕೇರಳದಲ್ಲಿ ಮುಂದುವರೆದ ವರುಣನಾರ್ಭಟ, ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ.

ಕೇರಳದಲ್ಲಿ ಮುಂದುವರೆದ ವರುಣನಾರ್ಭಟ, ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ. ಕೇಕೇ ಹಾಕುತ್ತಿರುವ ರಣಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ ಮೂರು ಗ್ರಾಮಗಳಲ್ಲಿ ಭೀಕರ ಭೂ ಕುಸಿತ ಸಂಭವಿಸಿದ್ದು 41ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ, ಇನ್ನೂ 150ಕ್ಕೂ ಹೆಚ್ಚು ಜನರು…

ಡಿ ಕೆ ಶಿ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ;ಸ್ವಪಕ್ಷದ ವಿರುದ್ಧ ಯತ್ನಾಳ್ ಕಿಡಿ.

ಮೂಡಾ ಹಗರಣ ಕುರಿತು ಸ್ವಪಕ್ಷದ ನಾಯಕರ ವಿರುದ್ಧ ವಿಜಾಪುರ ಶಾಸಕ ಯತ್ನಾಳ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿ ಬಿ ವೈ ವಿಜಯೇಂದ್ರ ಡಿ ಕೆ ಶಿವಕುಮಾರ ಅವರನ್ನ ಮುಖ್ಯಮಂತ್ರಿ ಮಾಡಲು…

ಮುಡಾ ಹಗರಣ ಆರೋಪ; ಸಿಎಂ ಸಿದ್ದರಾಮಯ್ಯ ತಪ್ಪು ಮಾಡುವವರಲ್ಲ ಸಿದ್ದು ಪರ ಗೃಹ ಸಚಿವ ಜಿ. ಪರಮೇಶ್ವರ್ ಬ್ಯಾಟಿಂಗ್!

ಮುಡಾ ಹಗರಣ ಸಂಬಂಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಸುಖಾಸುಮ್ಮನೆ ವಿನಾಕಾರಣ ಬಿಜೆಪಿ – ಜೆಡಿಎಸ್ ಆರೋಪ ಮಾಡುತ್ತಿದೆ, ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಕಾನೂನು ಬಾಹಿರ ಕೆಲಸ ನಡೆಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.…

Latest News