ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಹಾದೆಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿಲ್ಲ ಅದಕ್ಕೆ ಉದಾಹರಣೆಯೇ ಈ ಘಟನೆ, ಹೌದು ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದ ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ.
ನಿರ್ದಯಿ ಪೊಲೀಸ್ ಅಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆ ಆರೋಪ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಖಡಕಲಾಟ.

ಅಣ್ಣತಮ್ಮಂದಿರ ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ.
ಪೂನಂ ಮಾಯಣ್ಣವರ ಎಂಬ ಮಹಿಳೆ ಮೇಲೆ ಹಲ್ಲೆ. ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ ಮೇಲೆ ಆರೋಪ ಮಾಡುತ್ತಿರುವ ಮಹಿಳೆ ಹಾಗೂ ಅಕೆಯ ಪತಿ.

ಕೂಡಲೇ ನಿಪ್ಪಾಣಿ ತಾಲೂಕಾಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು.
ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಇ ಬಿಮ್ಸ್ ಆಸ್ಪತ್ರೆಯ ರವಾನೆ.
ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿರುವ ಮಹಿಳೆ.

Leave a Reply

Your email address will not be published. Required fields are marked *

Latest News