Adipurush Movie: ಹಿಂದಿ ಚಿತ್ರರಂಗದ ಹೀರೋಗಳು ದಕ್ಷಿಣ ಭಾರತದ ಚಿತ್ರಗಳಲ್ಲಿ ವಿಲನ್​ ಪಾತ್ರ ಮಾಡಿ ಫೇಮಸ್​ ಆದ ಉದಾಹರಣೆ ಸಾಕಷ್ಟಿದೆ. ಈಗ ಸೈಫ್​ ಅಲಿ ಖಾನ್ ಅವರು ರಾವಣನ ಪಾತ್ರ ಮಾಡಿ ಮಿಂಚುತ್ತಿದ್ದಾರೆ.

ನಟ ಸೈಫ್​ ಅಲಿ ಖಾನ್​ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಆದಿಪುರುಷ್​’ ಸಿನಿಮಾದಲ್ಲಿ ಮಾಡಿರುವ ರಾವಣನ ಪಾತ್ರ ಗಮನ ಸೆಳೆಯುತ್ತಿದೆ.

ಬಾಲಿವುಡ್​ ನಟರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನೆಗೆಟಿವ್​ ಪಾತ್ರ ಮಾಡಿ ಫೇಮಸ್​ ಆದ ಉದಾಹರಣೆ ತುಂಬಾ ಇದೆ. ಈಗ ಸೈಫ್​ ಅಲಿ ಖಾನ್ ಅವರು ರಾವಣನ ಪಾತ್ರದಿಂದ ಮೆಚ್ಚುಗೆ ಗಳಿಸಿದ್ದಾರೆ.

‘ಆದಿಪುರುಷ್​’ ಚಿತ್ರದಲ್ಲಿ ರಾಮನಾಗಿ ಪ್ರಭಾಸ್​ ಕಾಣಿಸಿಕೊಂಡಿದ್ದಾರೆ. ಅವರ ಎದುರು ಪ್ರಭಾಸ್​ ಅವರು ಲಂಕೇಶ್ವರನಾಗಿ ಅಬ್ಬರಿಸಿದ್ದಾರೆ. ಇಬ್ಬರ ನಡುವಿನ ಯುದ್ಧದ ದೃಶ್ಯಗಳು ಅದ್ದೂರಿಯಾಗಿವೆ.

ರಾವಣನ ಪಾತ್ರವನ್ನು ಓಂ ರಾವತ್​ ಅವರು ವಿಶೇಷ ರೀತಿಯಲ್ಲಿ ತೋರಿಸಿದ್ದಾರೆ. ಭಿನ್ನವಾದ ಮ್ಯಾನರಿಸಂ ಮೂಲಕ ಸೈಫ್​ ಅಲಿ ಖಾನ್​ ಅವರು ಆ ಪಾತ್ರವನ್ನು ನಿಭಾಯಿಸಿ ಜನರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.

ಈ ಪಾತ್ರ ಹೈಲೈಟ್​ ಆಗಿರುವುದರಿಂದ ಮುಂದಿನ ಸಿನಿಮಾಗಳಲ್ಲಿ ಸೈಫ್​ ಅಲಿ ಖಾನ್ ಅವರಿಗೆ ನೆಗೆಟಿವ್​ ಪಾತ್ರಗಳ ಆಫರ್​ ಹೆಚ್ಚುವ ಸಾಧ್ಯತೆ ಇದೆ. ದಕ್ಷಿಣದಲ್ಲಿ ಅವರು ಸೆಕೆಂಡ್​ ಇನ್ನಿಂಗ್ಸ್​ ಶುರುಮಾಡುವ ಲಕ್ಷಣ ಕಾಣಿಸಿದೆ.

Leave a Reply

Your email address will not be published. Required fields are marked *