ಅಕ್ರಮ ಹಣದ ವಹಿವಾಟು ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಜೆಟ್ ಏರ್ ವೇಸ್ ಸಂಸ್ಥೆಯ 538 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದೆ.

ಕಂಪನಿ ಹಾಗೂ ಮಾಲೀಕರ ಹೆಸರಿನಲ್ಲಿದ್ದ 17 ರೆಸಿಡೆನ್ಸಿಯಲ್ ವಿಮಾನ, ಬಂಗಲೆ, ವಾಣಿಜ್ಯ ಕಟ್ಟಡಗಳನ್ನು ವಶಕ್ಕೆ ಪಡೆಯಲಾಗಿದೆ.

ಜೆಟ್ ಏರ್ ವೇಸ್ ನ ಸಂಸ್ಥಾಪಕ ನರೇಶ್ ಗೋಯೆಲ್, ಪತ್ನಿ ಅನಿತಾ ಗೋಯೆಲ್, ಲಂಡನ್ ನಲ್ಲಿರುವ ಪುತ್ರ ನಿವಾನ್ ಗೋಯೆಲ್ ಅವರ ಹೆಸರಿನಲ್ಲಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *