Category: ಶಿಕ್ಷಣ ಸುದ್ದಿ

Auto Added by WPeMatico

ಡಿ.ಡಿ.ಯು ಶಾಲೆಯ ವಿದ್ಯಾರ್ಥಿ ಕು. ಚೇತನ್ ಸಾವು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ

ಯಾದಗಿರಿ: ಶಹಾಪುರ ಪಟ್ಟಣದ ಪ್ರತಿಷ್ಠಿತ ಡಿ.ಡಿ.ಯು. ಶಾಲೆಯ ವಿದ್ಯಾರ್ಥಿ ಕು. ಚೇತನ್ ತಂದೆ ರಾಮು ರಾಠೋಡ್ 16 ವರ್ಷ ಅನಾರೋಗ್ಯವೆಂದು ಶಾಲಾ ಕೊಣೆಯ ಹಿಂದಿನ ಬೆಂಚ್ ಮೆಲೆ ಮಲಗಿಸಿದ ಶಿಕ್ಷಕರು ವಿಧ್ಯಾರ್ಥಿಗೆ ವಾಂತಿಯಾಗಿದ್ದರೂ, ಆಸ್ಪತ್ರೆಗೆ ಕರೆದುಕೊಂಡು ಹೋಗದೆ ನಿರ್ಲಕ್ಷ್ಯ ವಹಿಸಿದ ಶಾಲೆಯ…

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಫ್ಲೈಓವರ್ ದಾಟುತ್ತಿರುವ ಚಿರತೆ!, ಹೈ ಅಲರ್ಟ್ ಘೋಷಣೆ!

ಮಂಗಳವಾರ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಟೋಲ್ ಪ್ಲಾಜಾ ಬಳಿ ಚಿರತೆಯೊಂದು ಫ್ಲೈಓವರ್ ದಾಟುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಟೆಕ್ ಹಬ್ ಆಗಿರುವ ಪ್ರದೇಶದಲ್ಲಿ ಹೆಚ್ಚಿನ ಜಾಗರೂಕತೆಗೆ ಕಾರಣವಾಗಿದೆ. ವರದಿಯ ಪ್ರಕಾರ, ಚಿರತೆಯ ಚಲನವಲನವು ಹಂತ 1 ಟೋಲ್…

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ ನಂತರ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ- ಸಿದ್ದುಗೆ, ಎಚ್‌ಡಿಕೆ ತಿರುಗೇಟು!

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು (ಭಾನುವಾರ) ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಕುರ್ಚಿ ಆಯೋಜಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ‘ಎಕ್ಸ್’ಗೆ…

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ಸೇವಾ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣೆ!

ಬಡ ಶಾಲಾ ವಿದ್ಯಾರ್ಥಿಗಳನ್ನು ಗುರುತಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಸೇವಾ ಸಂಘದವರು ಬ್ಯಾಗ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಕಾಂಗ್ರೆಸ್ ಮುಖಂಡ ಶುಭಾಶ್ಚಂದ್ರನಾಯಕ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸೋನಿಯಾ ಗಾಂಧಿ‌ ನಗರದ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ…

ವಿಮಾನ ನಿಲ್ದಾಣ ರಸ್ತೆಯಲ್ಲಿ ತಡರಾತ್ರಿ, ಹಿಟ್ ಅಂಡ್ ರನ್ ಗೇ ಮೂವರು ವಿದ್ಯಾರ್ಥಿಗಳು ಸಾವು!

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರೋಹಿತ್, ಸುಚಿತ್ ಮತ್ತು ಹರ್ಷ ಎಂಬ ಮೂವರು ಬಿಎಸ್‌ಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಮೂವರು ಲಾಂಗ್ ಡ್ರೈವ್ ಹೋಗಿದ್ದರು. ವರದಿಗಳ…

ತಾಯಿಯನ್ನು ರಕ್ಷಿಸಲು 13 ವರ್ಷದ ಬಾಲಕಿ ಆಟೋರಿಕ್ಷಾ ಎತ್ತಿದ್ದು, ಸಮಾಜಕ್ಕೆ ಸಂದೇಶ ರವಾನಿಸಿದೆ- ಸಿಎಂ ಸಿದ್ದರಾಮಯ್ಯ .‌

ಕರ್ನಾಟಕದ ಮಂಗಳೂರು ಜಿಲ್ಲೆಯಲ್ಲಿ 13 ವರ್ಷದ ಶಾಲಾ ಬಾಲಕಿಯೊಬ್ಬಳು ಆಟೋರಿಕ್ಷಾದಿಂದ ಉರುಳಿಬಿದ್ದ ತಾಯಿಯನ್ನು ರಕ್ಷಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಶುಕ್ರವಾರ ಈ ದುರ್ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿದೆ. ರಾಜರತ್ನಾಪುರ ನಿವಾಸಿ ಚೇತನಾ (40)…

ಜನತಾ ದರ್ಶನಕ್ಕೆ ಸಚಿವ ಸಂತೋಷ ಲಾಡ್ ಚಾಲನೆ: ಜನರ ಅಹವಾಲು ಆಲಿಸಿದ ಉಸ್ತುವಾರಿ ಸಚಿವರು!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜನತಾ ದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವ ಮೂಲಕ ಜನರ ಅಹವಾಲು ಸ್ವೀಕಾರ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಭವನದಲ್ಲಿಂದು ಧಾರವಾಡ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಕ್ಕೆ…

ಗಣೇಶನ ಹಬ್ಬದಂದು ಗಣಪನ ಜನ್ಮ ಹೇಗಾಯ್ತು ಅನ್ನೋದಕ್ಕೆ ಇಲ್ಲಿದೆ ಪುರಾಣ ಉಲ್ಲೇಖದ ಉತ್ತರ!

ಶಿವ ಮತ್ತು ಪಾರ್ವತಿ ದೇವಿಯು ಕೈಲಾಸ ಪರ್ವತದ ಮೇಲೆ ವಾಸವಿದ್ದರು. ಹೆಚ್ಚಿನ ಸಮಯ, ಪಾರ್ವತಿ ಪರ್ವತದಲ್ಲಿ ಏಕಾಂಗಿಯಾಗಿರುವಾಗ ಶಿವನು ತನ್ನ ಇತರ ಜವಾಬ್ದಾರಿಗಳನ್ನು ಪೂರೈಸುತ್ತಿದ್ದನು. ಒಂದು ದಿನ, ಪಾರ್ವತಿ ಸ್ನಾನ ಮಾಡಲು ಹೋಗಬೇಕಾಗಿತ್ತು. ಆಗ ಕಾವಲಿಗೆ ಇರಲಿ ಎಂದು ಅರಿಶಿನದಿಂದ ಮಗುವಿನ…

ಕಾಂಗ್ರೆಸ್ ಲೆಪ್ಟಿಸ್ಟ್ ಪರ ಇದೆ ಹಿಜಾಬ್ ಪ್ರಕರಣಕ್ಕೆ ಶಿಕ್ಷಕರನ್ನು ಪ್ರಶಸ್ತಿಯಿಂದ ಕೈಬಿಟ್ಟಿದ್ದು ಸರಿಯಲ್ಲ: ಶಾಸಕ ಬೆಲ್ಲದ!

ಹುಬ್ಬಳ್ಳಿ: ಒಬ್ಬರು ಉತ್ತಮ‌ ಶಿಕ್ಷಕರು ಅಂದರೆ ಅವರು ಉತ್ತಮ‌ ಶಿಕ್ಷಕರೇ. ಶಿಕ್ಷಕಣ ವೈಯಕ್ತಿಕ ವಿಚಾರ ಇಟ್ಟುಕೊಂಡು ಪ್ರಶಸ್ತಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ ವೈಯಕ್ತಿಕ ನಂಬಿಕೆಯ ಮೇಲೆ ಪ್ರಶಸ್ತಿ ನೀಡುತ್ತಾ ಬಂದಿದೆ. ಮೊದಲಿನಿಂದಲೂ ಕಾಂಗ್ರೆಸ್ ಲೇಫ್ಟಿಸ್ಟ್‌ ಪರ ಇದೆ. ಭಾರತದ…

ಮಾನ್ವಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್,ಗಣೇಶ ಹಬ್ಬದ ಸಭೆ! ನಿಯಮಗಳನ್ನು ಪಾಲಿಸುವಂತೆ ಪಿಐ ವೀರಭದ್ರಯ್ಯ ಹಿರೇಮಠ ಹೇಳಿಕೆ!

ಮಾನ್ವಿಯಲ್ಲಿ ಈ ಹಿಂದಿನ ಇತಿಹಾಸವನ್ನು ನಾವು ನೋಡಿದಾಗ ಗಣೇಶ ಚತುರ್ಥಿಯಂದು ಗಲಾಟೆಯಾದ ವಿಷಯವೇ ಇಲ್ಲ,ಯಾಕಂದರೆ ನಾವೆಲ್ಲರೂ ಸೇರಿ ಹಬ್ಬ ಆಚರಿಸೋಣ ಎಂದು ಮುಸ್ಲಿಂ ಸಮಾಜದ ಧರ್ಮಗುರು ಸಜ್ಜಾದ್ ಹುಸೇನ್ ಮತವಾಲೆ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ…

Latest News