ಭೂ ಮಾಫಿಯಾದ ಕರಿನೆರಳು.!! ಅರಣ್ಯ ಭೂಮಿ ಲಪಟಾಯಿಸಿ ಕೋಟಿಗಟ್ಟಲೆ ಹಣಕ್ಕೆ ಸಂಚು .
ಗುಬ್ಬಿ:- ತಾಲ್ಲೂಕಿನ ಕಡಬ ಹೋಬಳಿ ಬಿಳಿನಂದಿ ಗ್ರಾಮದ ಸ.ನಂ 86 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 45 ಎಕರೆ ಭೂಮಿಯಲ್ಲಿನ ಸಾವಿರಾರು ಮರಗಳನ್ನು ರಾತ್ರೋರಾತ್ರಿ ಕಡಿದು ಭೂ ಕಬಳಿಕೆ ನಡೆಸಿ 1 ಎಕರೆ ಭೂಮಿಯನ್ನು 5 ಲಕ್ಷ ಹಣಕ್ಕೆ ಬೆಂಗಳೂರಿನ…