ಈ ವಾರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಹಬ್ಬ; ರಿಲೀಸ್ ಆಗುತ್ತಿವೆ ಮಸ್ತ್ ಸಿನಿಮಾಗಳು
ಈ ವಾರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಹಲವು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ವಾರದ ರಿಲೀಸ್ಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ವಾರದ ರಿಲೀಸ್ ಕಳೆದ ವಾರ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ (Adipurush Movie) ಕನಿಷ್ಠ ಒಂದು ತಿಂಗಳವಾದರೂ…