CM Siddaramaiah: ತಮ್ಮ ಫೇವರೆಟ್ ಮೈಲಾರಿ ಹೋಟೆಲ್ ನಲ್ಲಿ ರುಚಿಯಾದ ಆಹಾರ ಸೇವಿಸಿ ಚಪ್ಪರಿಸಿದ ಸಿದ್ದರಾಮಯ್ಯ!
ಮೈಸೂರು: ಮೈಸೂರು ಪ್ರವಾಸದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನ್ನೆ ಕೆಆರ್ಎಸ್ ಡ್ಯಾಂಗ್ಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ತಮ್ಮ ನೆಚ್ಚಿನ ಸ್ಪಾಟ್ ಆದ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದ್ದಾರೆ. ಬಳಿಕ ಮನಸಾರೆ ತೃಪ್ತಿ, ಸಮಾಧಾನವಾಯಿತೆಂದು ಹೇಳಿದ್ದಾರೆ.…