ಜೈಲಿನಲ್ಲಿರುವ ದಾಸನ ಭೇಟಿಯ ನಂತರ ಹಾಸ್ಯನಟ ಸಾಧುಕೋಕಿಲ ಪ್ರತಿಕ್ರಿಯೆ!
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರನ್ನು ಬೇಟಿಯಾಗಲು ಸಿನಿಮಾ ಕ್ಷೇತ್ರದ ಅನೇಕ ನಟ ನಟಿಯರು ಆಗಮಿಸುತ್ತಿದ್ದು. ಹಾಸ್ಯನಟ ಸಾಧು ಕೋಕಿಲ ಅವರು ದಾಸನನ್ನ ಬೇಟಿಯಾಗಲು ಆಗಮಿಸಿದ್ದು ಅದೇಕೋ ದರ್ಶನ್ ಸಾಧುವನ್ನು ಭೇಟಿ ಮಾಡಲಿ ನಿರಾಕರಿದ್ದರು ಆದರೇ…