ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿವೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ನಾಗರ ಹಾವಿನ ಮರಿಗಳು ಪತ್ತೆಯಾಗಿವೆ.1 / 6 ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದು ಹಾವುಗಳನ್ನು ನೋಡಿ ಜನ ಹೌಹಾರಿದರು.2 / 6 ಕಳೆದ ಹಲವು ದಿನಗಳಿಂದ ಬಸವರಾಜ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರಹಾವು ಓಡಾಡುತ್ತಿತ್ತು. ಹೀಗಾಗಿ ಉರಗ ತಜ್ಞರನ್ನು ಮನೆಗೆ ಕರೆಸಿದ್ದರು.3 / 6 ಉರಗ ತಜ್ಞ ಹಾವಿನ ಬಿಲ ಕಂಡು ಹಿಡಿದು, ನೆಲ ಅಗೆದಾಗ ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹೆಡೆ ಎತ್ತಿ ಹೊರ ಬಂದಿದೆ.4 / 6 ತಾಯಿ ನಾಗರಹಾವು ಹೊರ ಬಂದ ಬಳಿಕ 25 ಮರಿ ನಾಗರಹಾವುಗಳನ್ನೂ ಕೂಡ ಹೊರಕ್ಕೆ ತೆಗೆದು ರಕ್ಷಿಸಲಾಗಿದೆ.5 / 6 ತಾಯಿ ಹಾವನ್ನು ಹಿಡಯುತಿದ್ದಂತೆಯೇ ಮರಿ ಹಾವುಗಳು ಬಿಲದಿಂದ ಹೊರಕ್ಕೆ ಬಂದಿದ್ದು ಹಾವುಗಳನ್ನು ರಕ್ಷಿಸಿ ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.6 / 6 Post Views: 29 Post navigation Sudipto Sen: ಸಾವರ್ಕರ್ ಜೀವನಾಧಾರಿತ ಸಿನಿಮಾದ ನಿರ್ಮಾಪಕರ ಜೊತೆ ‘ದಿ ಕೇರಳ ಸ್ಟೋರಿ’ ನಿರ್ದೇಶಕರ ಹೊಸ ಪ್ರಾಜೆಕ್ಟ್ Yash-Radhika: ರಾಕಿಂಗ್ ಜೋಡಿಯ ರಾಕಿಂಗ್ ಲುಕ್, ರೊಮ್ಯಾಂಟಿಕ್ ಫೋಟೊಶೂಟ್ನಲ್ಲಿ ಯಶ್-ರಾಧಿಕಾ