Category: ಸಿನಿಮಾ ಸುದ್ದಿ

Auto Added by WPeMatico

ಕಿನ್ನರಿ ಧಾರಾವಾಹಿಯ ನಟನ ಕಾರ್ ಅಪಘಾತ; ನಟ ಕಿರಣ್ ರಾಜ್ ಆಸ್ಪತ್ರೆಗೆ ದಾಖಲು!

ರಾನಿ ಚಿತ್ರದ ನಾಯಕ ನಟರಾದ ಕಿರಣ್ ರಾಜ್ ಕಾರು ಅಪಘಾತಕ್ಕೊಳಗಾಗಿದ್ದು, ಸಮಯಪ್ರಜ್ಞೆಯಿಂದಾಗಿ ಕಿರಣರಾಜ್ ರವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಅಪಘಾತದಲ್ಲಿ ಕಿರಣ್ ರಾಜ್ ಅವರ ಕಾರು ಫುಲ್ ಜಖಮ್ ಆಗಿದ್ದು ಜೊತೇಲಿ ಇದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೀಲ್ಟ್ ಧರಿಸಿದ್ದರಿನಿಂದಾಗಿ ಪ್ರಾಣಾಪಾಯದಿಂದ…

ಸುದೀಪ್ ನಟನೆಯ ಹೊಚ್ಚ ಹೊಸ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ!ಯಾವುದು ಅಂತೀರಾ,ಇದನ್ನ ಓದಿ!

ಕನ್ನಡದ ಹೀರೋ ಕಿಚ್ಚ ಸುದೀಪ್, ‘ಹನುಮಾನ್’ ಚಿತ್ರದ ನಿರ್ಮಾಪಕರಾದ ಕೆ.ನಿರಂಜನರೆ ಡ್ಡಿ ಮತ್ತು ಚೈತನ್ಯ ರೆಡ್ಡಿ ಕಾಂಬಿನೇಷನ್ ನಲ್ಲಿ ಚಿತ್ರ ಸೆಟ್ಟೇರಿದೆ. ‘ಬಿಲ್ಲಾ ರಂಗ ಬಾಷಾ’ ಶೀರ್ಷಿಕೆಯ ಈ ಸಿನಿಮಾದ ನಿರ್ದೇಶಕ ಅನುಪ್ ಭಂಡಾರಿ. ಸೋಮವಾರ ಸುದೀಪ್ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಶೇಷವಾದ…

ರಕ್ತದಾನ ಶಿಬಿರ,ಅನ್ನ ಸಂತರ್ಪಣೆ, ಪೌರಕಾರ್ಮಿಕರಿಗೆ ಸೀರೆ ವಿತರಿಸಿ ಪವನ್ ಕಲ್ಯಾಣ್ ಹುಟ್ಟುಹಬ್ಬ ಆಚರಣೆ!

ಚಿಕ್ಕಬಳ್ಳಾಪುರ: ಕರ್ನಾಟಕ ರೈತ ಜನಸೇನ(ರಿ) ಚಿಕ್ಕಬಳ್ಳಾಪುರ ವತಿಯಿಂದ ಇಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಖ್ಯಾತ ನಟ ಪವನ್ ಕಲ್ಯಾಣ ರವರ ಹುಟ್ಟುಹಬ್ಬವನ್ನು ಸಮಾಜ ಸೇವೆ ಕಾರ್ಯ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತವಾಗಿ ಪವನ್…

ಇನ್ನು ಮುಂದೆ ಒಂದೇ ಬಾರಿಗೆ ಒಂದು ಸಿನಿಮಾ ಅಲ್ಲ, ವರ್ಷಕ್ಕೆ 2-3 ಸಿನಿಮಾ ಮಾಡುತ್ತೇನೆ: ಕಿಚ್ಚ ಸುದೀಪ್

ಒಂದೊಂದೇ ಚಿತ್ರಕ್ಕೆ ಹೆಸರಾದ ನಟ ಕಿಚ್ಚ ಸುದೀಪ್ ಈ ತಂತ್ರದಿಂದ ಹಿಂದೆ ಸರಿಯಲು ಸಜ್ಜಾಗಿದ್ದಾರೆ. ನಟನ ಕೊನೆಯ ಬಿಡುಗಡೆಯಾದ ವಿಕ್ರಾಂತ್ ರೋಣ ಜುಲೈ 2022 ರಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ಅಭಿಮಾನಿಗಳು ಅವರ ಮುಂದಿನ ಪ್ರಾಜೆಕ್ಟ್ ಮ್ಯಾಕ್ಸ್ ಅನ್ನು ಕಾತುರದಿಂದ ಕಾಯುತ್ತಿದ್ದಾರೆ,…

ಬಳ್ಳಾರಿ ಕಾರಾಗೃಹಕ್ಕೆ ಶಿಫ಼್ಟ್ ಆದ ದರ್ಶನ್! ಪತ್ನಿ ವಿಜಯಲಕ್ಷ್ಮಿಗೆ ಎದುರಾದ ಮೊತ್ತೊಂದು ಸಂಕಷ್ಟ!

ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆಗೊಂಡ ನಂತರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾರೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಕನ್ನಡ ನಟ ದರ್ಶನ್ ತೂಗುದೀಪ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ. 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್…

ಪ್ರೀತಿಗೆ ಮತ್ತೊಂದು ಹೆಸರೇ ರಾಧಾ-ಕೃಷ್ಣ -ಇವರಿಬ್ಬರ ಪ್ರೀತಿ ಯಾರೂ ಬೇರ್ಪಡಿಸದಂತ ಬಾಂಧವ್ಯವಾಗಿತ್ತು ಯಾಕೆ ಗೊತ್ತಾ!

ರಾಧಾ-ಕೃಷ್ಣರ ಮೊದಲ ಭೇಟಿ ನಡೆದಿದ್ದು ಹೀಗೆ ಪುರಾಣಗಳ ಪ್ರಕಾರ, ರಾಧಾ ಶ್ರೀ ಕೃಷ್ಣನಿಗಿಂತ ಸುಮಾರು ಐದು ವರ್ಷ ಹಿರಿಯಳು. ಒಂದು ಕಥೆಯ ಪ್ರಕಾರ, ತಾಯಿ ಯಶೋದೆ ಕೃಷ್ಣನನ್ನು ಗಾರೆಗೆ ಕಟ್ಟಿದಾಗ ರಾಧಾ ಶ್ರೀ ಕೃಷ್ಣನನ್ನು ಮೊದಲ ಬಾರಿಗೆ ನೋಡಿದಳು. ಮೊದಲ ಬಾರಿಗೆ…

ಇಂದಿನ ಇತಿಹಾಸ  – ವಿಶ್ವ ಛಾಯಾಗ್ರಹಣ ದಿನ..!

**📓 ಇಂದಿನ ಇತಿಹಾಸ 📓* 💐 *ಆಗಸ್ಟ್ 19 – ವಿಶ್ವ ಛಾಯಾಗ್ರಹಣ ದಿನ 💐* ಜಾಗತಿಕ ಮಟ್ಟದಲ್ಲಿ ಛಾಯಾಗ್ರಹಣಕ್ಕೆ ಕೊಟ್ಟಿರುವ ಪ್ರಾಮುಖ್ಯತೆಯ ಪ್ರತೀಕವಾಗಿ ಪ್ರತಿ ವರ್ಷ ಆಗಸ್ಟ್ 19 ರಂದು ವಿಶ್ವ ಛಾಯಾಗ್ರಾಹಣ ದಿನ ಆಚರಿಸಲಾಗುತ್ತಿದೆ. ಜಗತ್ತಿನ ವಿಸ್ಮಯ, ನೈಜ…

ಚಿಕ್ಕಬಳ್ಳಾಪುರದ ನವೀನ್ ಕಿರಣ್ ಮನೆಗೆ ಭೇಟಿ ಕೊಟ್ಟ ಕಿಚ್ಚ ಸುದೀಪ್!

ಚಿಕ್ಕಬಳ್ಳಾಪುರ ಹೊರವಲಯದ ಕೆವಿ ಕ್ಯಾಂಪಸ್ ನಲ್ಲಿ ನಡೆದ ರಕ್ತಧಾನ ಶಿಬಿರದ ಈ ಬಾರೀ ರಾಜ್ಯಮಟ್ಟದಲ್ಲಿ ದಾಖಲೆ ಬರೆದಿತ್ತು. ಸದ್ಯ ಅದೇ ಟ್ರಸ್ಟ್ ನ ಅಧ್ಯಕ್ಷ ಕೆವಿ ನವೀನ್ ಕಿರಣ್ ಅವರ ಮನೆಗೆ ಇಂದು ಕಿಚ್ಚ ಸುದೀಪ್ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.…

ವಯನಾಡ್ ಭೂಕುಸಿತ: ಸಂತ್ರಸ್ತರಿಗೆ ₹2 ಕೋಟಿ ದೇಣಿಗೆ ನೀಡಿದ ಇತರ ಬಾರತೀಯ ತಾರೆಯರು ಫ಼ುಲ್ ಡೀಟೆಲ್ಸ್ ಇಲ್ಲಿದೆ!

ವಯನಾಡ್ ಭೂಕುಸಿತ: ಭಾರತೀಯ ನಟ ಪ್ರಭಾಸ್ ವಯನಾಡ್ ಭೂಕುಸಿತ ಸಂತ್ರಸ್ತರಿಗೆ ₹ 2 ಕೋಟಿ ದೇಣಿಗೆ ನೀಡಿದರು. ಈ ಹಿಂದೆ ತೆಲುಗು ನಟರಾದ ಅಲ್ಲು ಅರ್ಜುನ್, ಚಿರಂಜೀವಿ, ರಾಮ್ ಚರಣ್ ಮುಂತಾದವರು ಭೂಕುಸಿತ ಸಂತ್ರಸ್ತರ ಕಲ್ಯಾಣಕ್ಕೆ ದೇಣಿಗೆ ನೀಡಿದ್ದರು. ಕೇರಳದಲ್ಲಿ ವಿನಾಶವನ್ನು…

ದುನಿಯಾ ವಿಜಿಯ “ಭೀಮ” ಎಂಬ ಮಾದಕ ಲೋಕದಲ್ಲಿ ಮದವೇರಿಸಿಕೊಂಡ ಅಭಿಮಾನಿಗಳು! ಸಿನಿಮಾ‌ ಹೇಗಿದೆ ಗೊತ್ತಾ?

ಸಲಗ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ದುನಿಯಾ ವಿಜಯ್, ಇದೀಗ ಭೀಮ ಸಿನಿಮಾ ಮೂಲಕ ಮತ್ತೆ ಅಬ್ಬರ ಶುರುಮಾಡಿದ್ದಾರೆ. ಟ್ರೈಲರ್, ಸಾಂಗ್ ಗಳ ಮೂಲಕ ಹವಾ ಸೃಷ್ಟಿಸಿದ್ದ ಭೀಮ..ಇಂದು ರಾಜ್ಯಾದ್ಯಂತ 400ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲದೇ ವಿದೇಶದಲ್ಲೂ ಗ್ರ್ಯಾಂಡ್ ರಿಲೀಸ್ ಆಗಿದ್ದು,…

Latest News