Category: ವಾಣಿಜ್ಯ ಸುದ್ದಿ

Auto Added by WPeMatico

ಭೂ ಮಾಫಿಯಾದ ಕರಿನೆರಳು.!! ಅರಣ್ಯ ಭೂಮಿ ಲಪಟಾಯಿಸಿ ಕೋಟಿಗಟ್ಟಲೆ ಹಣಕ್ಕೆ ಸಂಚು .

ಗುಬ್ಬಿ:- ತಾಲ್ಲೂಕಿನ ಕಡಬ ಹೋಬಳಿ ಬಿಳಿನಂದಿ ಗ್ರಾಮದ ಸ.ನಂ 86 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 45 ಎಕರೆ ಭೂಮಿಯಲ್ಲಿನ ಸಾವಿರಾರು ಮರಗಳನ್ನು ರಾತ್ರೋರಾತ್ರಿ ಕಡಿದು ಭೂ ಕಬಳಿಕೆ ನಡೆಸಿ 1 ಎಕರೆ ಭೂಮಿಯನ್ನು 5 ಲಕ್ಷ ಹಣಕ್ಕೆ ಬೆಂಗಳೂರಿನ…

ಸಿಎಂ ವಿರುದ್ಧ ಹೆಚ್‌ಡಿಕೆ ದಲಿತ ಭೂ ಕಬಳಿಕೆ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು !

ಮೈಸೂರು : ವಿಜಯನಗರದಲ್ಲಿ ವಿಕಲಚೇತನ ದಲಿತರಿಗೆ ಮೀಸಲಾದ ಜಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮವಾಗಿ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ (ಎಚ್‌ಡಿಕೆ) ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ. ಮುಖ್ಯಮಂತ್ರಿಗಳು ಯಾವುದೇ…

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ ನಂತರ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ- ಸಿದ್ದುಗೆ, ಎಚ್‌ಡಿಕೆ ತಿರುಗೇಟು!

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು (ಭಾನುವಾರ) ಬೀದರ್‌ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಕುರ್ಚಿ ಆಯೋಜಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ‘ಎಕ್ಸ್’ಗೆ…

ಕಲ್ಯಾಣ ಕರ್ನಾಟಕ ದಿನ: 1,012.34 ಕೋಟಿ ರೂ.ಗಳ 119 ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ!

ಕಲ್ಯಾಣ ಕರ್ನಾಟಕ ದಿನದಂದು ಕಲಬುರಗಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,012.34 ಕೋಟಿ ರೂ.ಗಳ 119 ಯೋಜನೆಗಳನ್ನು ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕ ದಿನದಂದು ಕಲಬುರಗಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,012.34 ಕೋಟಿ ರೂ.ಗಳ 119…

ನಾಗಮಂಗಲದ ಗಲಭೆ ವಿಚಾರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ!

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಂದರಿ ಕೊಪ್ಪಲನಲ್ಲಿ ಗಣೇಶೋತ್ಸವ ಮೆರವಣಿಗೆಯ ವೇಳೆ ಅನ್ಯಕೋಮಿನ ಯುವಕರು ಕಲ್ಲು ಚಪ್ಪಲಿ ತೂರಿ ಮಾರಕಸ್ತ್ರ ಮತ್ತು ಪೆಟ್ರೋಲ್ ಬಾಂಬ ದಾಳಿ ಮಾಡಿದ್ದು ಮತ್ತು ತಡರಾತ್ರಿ ಅಂಗಡಿ ಮುಗ್ಗಟ್ಟುಗಳಿಗೆ ಬೆಂಕಿ ಹಚ್ಚಿ ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸರ ಮೇಲೆಯೂ…

ಕಾಲುವೆ ನೀರಿಗಾಗಿ ಮಾನ್ವಿಯಲ್ಲಿ ರಾಜ್ಯ ಹೆದ್ದಾರಿ ಬಂದ್! ರೈತರಿಂದ ನೀರಾವರಿ ಇಲಾಖೆ ಕಚೇರಿಗೆ ಬೇಲಿ ಹಾಕಿ ಆಕ್ರೋಶ!

ಮಾನ್ವಿಯ 85ನೆ ಕಾಲುವೆಗೆ ನೀರು ಬಾರದ ಹಿನ್ನೆಲೆಯಲ್ಲಿ ರೈತ ಮುಖಂಡರು ನೀರಾವರಿ ಇಲಾಖೆ ಕಚೇರಿಗೆ ಬೇಲಿ ಹಾಕಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಮೂಲ ನೀರಾವರಿ ಪ್ರದೇಶವಾಗಿತ್ತು.ಆದರೆ ಮಳೆಗಾಲ ಬಂದರು ಸಹ ಮಾನ್ವಿಗೆ…

ರೈತರು ಹಿಂದೆಂದೂ ಕಾಣದ ಹಸಿರು ಬರವನ್ನು ಅನುಭವಿಸುತ್ತಿದ್ದಾರೆ – ನಾಗರಾಜ ಛಬ್ಬಿ

ಧಾರವಾಡ: ಕಲಘಟಗಿ ವಿಧಾನಸಭಾ-75 ಮತಕ್ಷೇತ್ರದ ರೈತರಿಗೆ ಪರಿಹಾರ ಒದಗಿಸಲು ಬಿಜೆಪಿ ಮುಖಂಡ ನಾಗರಾಜ್‌ ಛಬ್ಬಿಯವರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಈ ಬಾರಿ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಗೋವಿನಜೋಳ, ಸೋಯಾಬಿನ್ ಸಂಪೂರ್ಣ ಹಾಳಾಗಿವೆ.ರೈತರು ಹಿಂದೆಂದೂ ಕಾಣದ ಹಸಿರು ಬರವನ್ನು ಅನುಭವಿಸಿ ತೀವ್ರ ಸಂಕಷ್ಟದಲ್ಲಿದ್ದಾರೆ. ಈ…

ವ್ಯಾಪಾರಿಗಳಿಗೆ ಶಾಕ್ ಕೊಟ್ಟ ಅಧಿಕಾರಿಗಳು;ತೂಕದಲ್ಲಿ ವ್ಯತ್ಯಾಸ ಕಂಡರೆ ತಲೆದಂಡ ಗ್ಯಾರಂಟಿ!

ಧಾನ್ಯ ವ್ಯಾಪಾರಸ್ತರಿಗೆ ಬೆಳಂ ಬೆಳಿಗ್ಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದು. ತಕ್ಕಡಿ ತೂಕ ಪರಿಶೀಲನೆ ಮಾಡಿದ ಅಧಿಕಾರಿಗಳು ವೆತ್ಯಾಸ ಕಂಡ ವ್ಯಾಪಾರಿಗಳಿಗೆ ತಲೆದಂಡ ವಿಧಿಸಿದ್ದಾರೆ. ಅಥಣಿ ತಾಲೂಕಿನ ಬಳ್ಳಿಗೇರಿ, ಅನಂತಪುರ, ಖಿಳೆಗಾಂವ ಗ್ರಾಮಗಳಿಗೆ ಭೇಟಿ ನೀಡಿದ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು…

ಮೂರನೇ ವರ್ಷದ ಸಂಭ್ರಮಾಚರಣೆಯಲ್ಲಿ ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ.!

ತುರುವೇಕೆರೆ: ತಾಲೂಕಿನ ಮಾಯಸಂದ್ರ ಪಶು ಆಸ್ಪತ್ರೆ ಆವರಣದಲ್ಲಿ ಇಂದು ಕಲ್ಪತರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಇಂದು 2023 -24ನೇ ಸಾಲಿನಲ್ಲಿ ಮೂರನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಯೋಜಿಸಲಾಯಿತು, ಈ…

ಗಣೇಶ ಚತುರ್ಥಿ ಅಂಗವಾಗಿ ದಿವಂಗತ ರಾಜಾ ವಸಂತನಾಯಕರ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ!

ದಿವಂಗತ ರಾಜಾ ವಸಂತನಾಯಕ ನನಗೆ ತಮ್ಮನಾಗಿದ್ದರು ಸಹ ತಂದೆಯ ಸ್ಥಾನದಲ್ಲಿ ನಿಂತು ಧೈರ್ಯ ತುಂಬುವ ಕೆಲಸ ಮಾಡಿದ್ದರು,ಅಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಿ ನಾಯಕ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ನಾಲಾ ರೋಡ್…

Latest News