Category: ಬಾಗಲಕೋಟೆ ಸುದ್ಧಿ

Auto Added by WPeMatico

ಡಿ.ಡಿ.ಯು ಶಾಲೆಯ ವಿದ್ಯಾರ್ಥಿ ಕು. ಚೇತನ್ ಸಾವು, ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರ ಆರೋಪ

ಯಾದಗಿರಿ: ಶಹಾಪುರ ಪಟ್ಟಣದ ಪ್ರತಿಷ್ಠಿತ ಡಿ.ಡಿ.ಯು. ಶಾಲೆಯ ವಿದ್ಯಾರ್ಥಿ ಕು. ಚೇತನ್ ತಂದೆ ರಾಮು ರಾಠೋಡ್ 16 ವರ್ಷ ಅನಾರೋಗ್ಯವೆಂದು ಶಾಲಾ ಕೊಣೆಯ ಹಿಂದಿನ ಬೆಂಚ್ ಮೆಲೆ ಮಲಗಿಸಿದ ಶಿಕ್ಷಕರು ವಿಧ್ಯಾರ್ಥಿಗೆ ವಾಂತಿಯಾಗಿದ್ದರೂ, ಆಸ್ಪತ್ರೆಗೆ ಕರೆದುಕೊಂಡು ಹೋಗದೆ ನಿರ್ಲಕ್ಷ್ಯ ವಹಿಸಿದ ಶಾಲೆಯ…

ಭೂ ಮಾಫಿಯಾದ ಕರಿನೆರಳು.!! ಅರಣ್ಯ ಭೂಮಿ ಲಪಟಾಯಿಸಿ ಕೋಟಿಗಟ್ಟಲೆ ಹಣಕ್ಕೆ ಸಂಚು .

ಗುಬ್ಬಿ:- ತಾಲ್ಲೂಕಿನ ಕಡಬ ಹೋಬಳಿ ಬಿಳಿನಂದಿ ಗ್ರಾಮದ ಸ.ನಂ 86 ರಲ್ಲಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 45 ಎಕರೆ ಭೂಮಿಯಲ್ಲಿನ ಸಾವಿರಾರು ಮರಗಳನ್ನು ರಾತ್ರೋರಾತ್ರಿ ಕಡಿದು ಭೂ ಕಬಳಿಕೆ ನಡೆಸಿ 1 ಎಕರೆ ಭೂಮಿಯನ್ನು 5 ಲಕ್ಷ ಹಣಕ್ಕೆ ಬೆಂಗಳೂರಿನ…

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5,000 ಕೋಟಿ ರೂ ಬಂಪರ್ ಕೊಡುಗೆ – ಕರ್ನಾಟಕ ಸರ್ಕಾರ

ಕಲಬುರಗಿಯಲ್ಲಿ ಮಂಗಳವಾರ, ಸೆಪ್ಟೆಂಬರ್ 17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಸಚಿವ ಸಂಪುಟ ಸಭೆಯು ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರಕ್ಕೆ ವಾರ್ಷಿಕ 5,000 ಕೋಟಿ ರೂ.ಗಳ ಅನುದಾನವನ್ನು ಕೋರಲು ನಿರ್ಧರಿಸಿತು. ಈ…

ಅಕ್ರಮ ಆಸ್ತಿ ಕುರಿತು ಸಿಬಿಐ ತನಿಖೆ! ಸಲ್ಲಿಸಿರುವ ಅರ್ಜಿಯಲ್ಲಿ ಡಿಕೆಶಿ ಗೆ ಸುಪ್ರೀಂ ಕೋರ್ಟ್ ನೋಟಿಸ್!

ಹೊಸದಿಲ್ಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸಿಬಿಐಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಯ ಮೇರೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ಬಿಜೆಪಿ ಶಾಸಕ…

ಕಲ್ಯಾಣ ಕರ್ನಾಟಕ ದಿನ: 1,012.34 ಕೋಟಿ ರೂ.ಗಳ 119 ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ!

ಕಲ್ಯಾಣ ಕರ್ನಾಟಕ ದಿನದಂದು ಕಲಬುರಗಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,012.34 ಕೋಟಿ ರೂ.ಗಳ 119 ಯೋಜನೆಗಳನ್ನು ಉದ್ಘಾಟಿಸಿದರು. ಕಲ್ಯಾಣ ಕರ್ನಾಟಕ ದಿನದಂದು ಕಲಬುರಗಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,012.34 ಕೋಟಿ ರೂ.ಗಳ 119…

ನಾಳೆ ಕಲಬುರಗಿಯಲ್ಲಿ ಕ್ಯಾಬಿನೆಟ್ ಸಭೆ: ಕಲ್ಯಾಣ ಕರ್ನಾಟಕದ ಜನರಿಗೆ ಉದ್ಯೋಗಾವಕಾಶದ ಚರ್ಚೆ – ಸಿಎಂ

ಹಲವಾರು ವರ್ಷಗಳ ನಂತರ ಮೊದಲ ಬಾರಿಗೆ ಕರ್ನಾಟಕ ಸರ್ಕಾರವು ಮಂಗಳವಾರ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ನಡೆಸಲಿದ್ದು, ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕಕ್ಕೆ ನಿರ್ದಿಷ್ಟವಾದ ಸಮಸ್ಯೆಗಳ ಕುರಿತು ಚರ್ಚಿಸಲಿದೆ. ಎರಡು ವಾರಗಳ ಹಿಂದೆ ಬೆಂಗಳೂರಿನಲ್ಲಿ ಕ್ಯಾಬಿನೆಟ್ ಸಮಾವೇಶಗೊಂಡಾಗ…

ಮಾನವ ಸರಪಳಿ ವೇಳೆ ಶಿಕ್ಷಕೀಯರ ಮೇಲೆ ಹೆಜ್ಜೇನು ದಾಳಿ..!

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಿರ್ಮಿಸಿದ ಮಾನವ ಸರಪಳಿ ಮೇಲೆ ಹೆಜ್ಜೇನು ಹುಳುಗಳು ದಾಳಿ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದಲ್ಲಿ ನಡೆದಿದೆ. ಘಟನೆ ಇಂದಾಗಿ ಮಾನವ ಸರಪಳಿ ನಿರ್ಮಿಸಿದ ಸಾರ್ವಜನಿಕರು ತಮ್ಮ ರಕ್ಷಣೆಗಾಗಿ ದಿಕ್ಕಾಪಾಲಾಗಿ ಓಡಿದ…

ರಾಜೀವ್ ಗಾಂಧಿಯವರ ಕನಸು! ಯುವ ಕಾಂಗ್ರೆಸ್ ಸಂಘಟನೆಯ ಬೇರನ್ನು ಭದ್ರ ಪಡಿಸುವುದು-.ಎ ಚೀತ್ರೇಶ್

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರದಂದು ಎ.ಚಿತ್ರೆಶ್ ಹೊಸಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುತ್ತಿದ್ದು 2024ನೇ ಸಾಲಿನ ಯುವ ಕಾಂಗ್ರೆಸ್ಸಿನ ಚುನಾವಣೆ ರಾಜ್ಯದಲ್ಲಿ ಏಕಕಾಲಕ್ಕೆ ನಡೆಯುತ್ತಿದ್ದು ಚುನಾವಣೆಯಲ್ಲಿ ಜಿಲ್ಲಾ ಯುವ…

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 18 ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ!

ಕಲ್ಯಾಣ ಕರ್ನಾಟಕ ದ ಕಿರೀಟ ಕಲಬುರ್ಗಿಯಲ್ಲಿ ಇಂದು ಹೃದಯ ಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಇಂದು 18 ಶಿಕ್ಷಕರೀಗೆ ಆದರ್ಶ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮ ವನ್ನು ಅರ್ಥ ಪೂರ್ಣ ವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ ದ…

ನಾಗಮಂಗಲದಲ್ಲಿ ಕಲ್ಲು ತುರಾಟ ಘಟನೆ ಹಿನ್ನಲೆ,ಇಳಕಲ್ ನಲ್ಲಿ ಹಿಂದೂ ಜಾಗರಣ ವೇದಿಕೆಯ ಬೃಹತ್ ಪ್ರತಿಭಟನೆ !

ಇಳಕಲ್ ತಾಲೂಕ ಘಟಕ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಕಲ್ಲು ತುರಾಟ ಮಾಡಿರುವದನ್ನು ಖಂಡಿಸಿ ಪ್ರತಿಭಟನೆ…. ಕಿಡಿಗೇಡಿಗಳನ್ನು ಬೇಗನೆ ಬಂಧಿಸಿ ಅವರಿಗೆ ಕಠಿಣವಾದ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು. ರಾಜ್ಯ…

Latest News