ಮದುವೆ ನಂತರ ಹರ್ಷಿಕಾ ಪೂಣಚ್ಚ ನಟನೆಗೆ ವಾಪಸ್, ನಿರ್ಮಾಪಕಿಯಾಗಿ ಬಡ್ತಿ!
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮದುವೆ ನಂತರ ನಟನೆಗೆ ಮರಳಿದ್ದಾರೆ. ಅದೂ ಭೋಜಪುರಿ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರ 8 ಭಾಷೆಗಳಲ್ಲಿ ಬಿಡುಗಡೆ ಆಗುವ ಮೂಲಕ ದೊಡ್ಡ ಸದ್ದು ಮಾಡುವ ನಿರೀಕ್ಷೆ ಇದೆ. ಹರ್ಷಿಕಾ ಪೂಣಚ್ಚ ಆಗಸ್ಟ್ 24ರಂದು ನಟ…