ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು! ಧರೆಗಿಳಿದ ಸ್ವರ್ಗವೆಂದ ಪ್ರವಾಸಿ ಪ್ರಿಯರು.
ಪ್ರವಾಸಿಗರಿಗೆ ಅತಿ ನೆಚ್ಚಿನ ಪ್ರವಾಸಿ ತಾಣವಾದ ನಂದಿಬೆಟ್ಟವನ್ನು ವೀಕ್ಷಿಸಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ಮತ್ತನೇಕರು ಬಸ್ ಮುಖಾಂತರವು ಆಗಮಿಸಿ ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ.ಐತಿಹಾಸಿಕ ನಂದಿ ಬೆಟ್ಟದಲ್ಲಿ ಮಂಜಿನಾ ವಾತಾವರಣ ಎಲ್ಲರ ಮನಗೆದ್ದಿದ್ದು ನಂದಿಬೆಟ್ಟದ…