Category: ವೈರಲ್ ಸುದ್ದಿ

Auto Added by WPeMatico

Dog Meat: ನೀವು ಮಾಂಸಾಹಾರ ಪ್ರಿಯರೇ?ಹಾಗಾದ್ರೆ ಹುಷಾರ್‌!ನೀವು ಸೇವಿಸುವ ಮಾಂಸಹಾರದಲ್ಲಿ ನಾಯಿಮಾಂಸ ಮಿಕ್ಸ್!

ಮಾಂಸಾಹಾರಿ ಪ್ರಿಯರಿಗೆ ಇದೊಂದು ಕೆಟ್ಟಸುದ್ಧಿ, ಇನ್ಮುಂದೆ ಎಲ್ಲೇ ಮಾಂಸಹಾರ ಸೇವನೆ ಮಾಡ್ಬೇಕು ಅಂದ್ರೆ ಕೊಂಚ ಎಚ್ಚರಿಕೆ ವಹಿಸಬೇಕಾದ ವಿಷಯ ಇದಾಗಿದೆ . ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿಜಕ್ಕೂ ನಾಯಿ ಮಾಂಸ (Dog meat) ಮಾರಾಟ ಮಾಡಲಾಗ್ತಿದೆ? ಎಂಬ ಗಂಭೀರ ಆರೋಪ…

ಕಾರ್ಗಿಲ್ ಯುದ್ಧಕ್ಕೆ 25ನೇ ವರ್ಷದ ರಜತ ಸಂಭ್ರಮಾಚರಣೆ,ಇದಕ್ಕೆ ಸಾಕ್ಷಿಯಾದ್ರು ಈ ಜಿಲ್ಲೆಯ ಯುವಜನತೆ!

ಕಾರವಾರ: ಕಾರ್ಗಿಲ್ ಯುದ್ಧ ಗೆಲುವಿನ 25 ವರ್ಷ ದ ರಜತ ವರ್ಷಾಚರಣೆ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಯುವ ಬ್ರಿಗೇಡ್ ವತಿಯಿಂದ ಕುಮಟಾದ ಮಹಾಸತಿ ದೇವಸ್ಥಾನದಿಂದ ಮೆರವಣಿಗೆ ನಡೆಯಿತು.ನಗರದಲ್ಲಿ ಸಂಚರಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಹಾಗೂ ನೂರಾರು ದೇಶ ಭಕ್ತರು…

Murder: ಕೋರಮಂಗಲ ಪಿಜಿಯಲ್ಲಿ ಯುವತಿಯ ಮರ್ಡರ್ ವೀಡಿಯೋ ವೈರಲ್! ಸಹಾಯಕ್ಕಾಗಿ ಕೈಚಾಚಿ ಬೇಡಿದರು ಮಾನವೀಯತೆ ಮರೆತು ನಿಂತ ಪಿಜಿ ಯುವತಿಯರು!

ಮರ್ಡರ್ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಹೌದು, ಆರೋಪಿಯಾದ ಅಭಿಷೇಕ್ ಕೃತಿ ಕುಮಾರಿಯನ್ನ ಎಷ್ಟು ಕ್ರೂರವಾಗಿ ಹತ್ಯೆ ಮಾಡಿದ್ದಾನೆಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯ ಹಿನ್ನೆಲೆ ಏನಾಗಿತ್ತು: ಜು.23 ರಂದು ಸರಿ‌ಸುಮಾರು ರಾತ್ರಿ 11.13 ನಿಮಿಷಕ್ಕೆ ಆರೋಪಿ ಅಭಿಷೇಕ್ ಕೋರಮಂಗಲದಲ್ಲಿರುವ ಪಿಜಿಗೆ…

Dharwad: ಧಾರವಾಡದಲ್ಲಿ ಡೆಂಗ್ಯೂಜ್ವರದ ರುದ್ರ ತಾಂಡವ; ಅವೆರ್ನೆಸ್‌ ಗೆ ಮುಂದಾದ ಆರೋಗ್ಯ ಇಲಾಖೆ

ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹೆಚ್ಚಳ ಹಿನ್ನಲೆ ಧಾರವಾಡ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಜ್ವರದ ಬಗ್ಗೆ ಅವರನೆಸ್ ಕಾರ್ಯಕ್ರಮವನ್ನ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಉದ್ಘಾಟಿಸಿ ಗ್ರಾಮದಲ್ಲಿ ಡೆಂಗ್ಯೂ ಜ್ವರ ಮತ್ತು ಚಿಕನಗುನ್ಯಾ ಅಂತಹ…

ಹುಬ್ಬಳ್ಳಿಯಲ್ಲಿ ಕಳ್ಳನ ಕಾಲಿಗೆ ಗುಂಡೇಟು – ಆರೋಪಿಗೆ ವಾರ್ನಿಂಗ್ ಕೊಟ್ಟ ಕಮಿಷನರ್ ಶಶಿಕುಮಾರ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಗ್ಗೆ ಪೊಲೀಸರ ಗನ್ ಸದ್ದು ಮಾಡಿದೆ. ಕೇಶ್ವಾಪುರದಲ್ಲಿನ ಭುವನೇಶ್ವರಿ ಬಂಗಾರದ ಅಂಗಡಿಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕರೆತಂದು ತಾರಿಹಾಳ ಬಳಿ ವಿಚಾರಣೆ ಮಾಡುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಪಿಎಸ್‌ಐ ಕವಿತಾ ಆರೋಪಿ ಫರಾನ್…

ಕಾರ್ಗಿಲ್ ದಿವಸ್ 2024: ದೇಶ ಮೊದಲು ಎಂದು ಪ್ರಾಣತ್ಯಾಗ ಮಾಡಿದ ಹುತಾತ್ಮರು!,ಇವರೇ ನಮ್ಮ ರಿಯಲ್ ಹೀರೋಗಳು!

ಕಾರ್ಗಿಲ್ ದಿವಸ್ 2024: 1999 ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ವಿಜಯ ಸಾಧಿಸಿದ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸೈನಿಕರ ಶೌರ್ಯ ಹಾಗೂ ಅವರ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್…

ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ 1.96ಕೋಟಿ ಭಕ್ತರ ಕಾಣಿಕೆ ಸಂಗ್ರಹ!

ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ 1.96ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದ್ದು ನಿಜಕ್ಕೂ ಅಚ್ಚರಿಯ ಸಂಗತಿ, ಕೇವಲ 50ದಿನಗಳ ಅಂತರದಲ್ಲಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಹರಿದುಬಂದ ಭಕ್ತರ ದೇಣಿಗೆ ಅಪಾರ, ಈಗಾಗಲೇ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ…

Stop Rape: ಛೇ..ಒಂದೂವರೆ ವರ್ಷದ ಹಸುಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕ!

ಅತ್ಯಾಚಾರವೆಂಬುದು ಬಾಲ್ಯ ಪಿಡುಗಾಗಿ ಪರಿಣಮಿಸಿದ್ದು ಇಂದಿನ ಸಮಾಜದಲ್ಲಿ ಈ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗೆ ಕಠಿಣ ಕಾನೂನು ಇದ್ದರೂ ಇನ್ನೂ ಈ ಕೃತ್ಯಗಳು ಮಾತ್ರ ನಿಂತಿಲ್ಲ ಬದಲಿಗೆ ಇನ್ನೂ ಹೆಚ್ಚಾಗುತ್ತಿದೆ ಅದರಲ್ಲೂ ಪುಟ್ಟ ಮಕ್ಕಳು , ಹಸುಳೆಗಳ ಮೇಲೆಯೇ ಕಾಮುಕರ ಕಾಮಾಂದ ಜಾಸ್ತಿಯಾಗಿದೆ…

ಹೃದಯಾಘಾತದ ಅನುಭವ ಹೇಗಿರುತ್ತೆ ? ಹೃದಯಾಘಾತವಾದಾಗ ಏನು ಮಾಡಬೇಕು ಗೊತ್ತಾ? ಇದನ್ನು ಓದಿ

ಹೃದಯವಿರುವ ಭಾಗದಲ್ಲಿ ಕೆಲವು ನಿಮಿಷಗಳವರೆಗೆ ನೋವು, ಒತ್ತಡ ಕಾಣಿಸಿಕೊಳ್ಳುತ್ತದೆ ಹಾಗೂಈ ನೋವು ಮತ್ತೆ ಮತ್ತೆ ಆಗಬಹುದು. ಇದರಿಂದ ಎದೆಯ ಮೇಲೆ ಏನೋ‌ ಒಂದು‌ರೀತಿ ತುಂಬಾ ಭಾರವಾದಂತೆ ಅನಿಸುತ್ತದೆ. ಎದೆ ನೋವಿಲ್ಲದಿದ್ದರೂ, ಉಸಿರಾಟಕ್ಕೆ ಪದೇ ಪದೇ ತೊಂದರೆಯಾಗುತ್ತದೆ. ಬೆನ್ನು, ಕುತ್ತಿಗೆ, ಗದ್ದ ಅಥವಾ…

ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು! ಧರೆಗಿಳಿದ ಸ್ವರ್ಗವೆಂದ ಪ್ರವಾಸಿ ಪ್ರಿಯರು.

ಪ್ರವಾಸಿಗರಿಗೆ ಅತಿ ನೆಚ್ಚಿನ ಪ್ರವಾಸಿ ತಾಣವಾದ ನಂದಿಬೆಟ್ಟವನ್ನು ವೀಕ್ಷಿಸಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ಮತ್ತನೇಕರು ಬಸ್ ಮುಖಾಂತರವು ಆಗಮಿಸಿ ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ.ಐತಿಹಾಸಿಕ ನಂದಿ ಬೆಟ್ಟದಲ್ಲಿ ಮಂಜಿನಾ ವಾತಾವರಣ ಎಲ್ಲರ ಮನಗೆದ್ದಿದ್ದು ನಂದಿಬೆಟ್ಟದ…