Mahesh Babu New Photoshoot: ಟಾಲಿವುಡ್​ನಲ್ಲಿ ಮಹೇಶ್​ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ.

ನಟ ಮಹೇಶ್ ಬಾಬು ಅವರು ಸದಾ ಟ್ರೆಂಡ್​ನಲ್ಲಿ ಇರುತ್ತಾರೆ. ಅವರಿಗೆ ಫ್ಯಾಷನ್​ ಬಗ್ಗೆ ಉತ್ತಮ ಅಭಿರುಚಿ ಇದೆ. ಈಗ ಮಹೇಶ್​ ಬಾಬು ಹೊಸ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದಾರೆ.
ನಟ ಮಹೇಶ್ ಬಾಬು ಅವರು ಸದಾ ಟ್ರೆಂಡ್​ನಲ್ಲಿ ಇರುತ್ತಾರೆ. ಅವರಿಗೆ ಫ್ಯಾಷನ್​ ಬಗ್ಗೆ ಉತ್ತಮ ಅಭಿರುಚಿ ಇದೆ. ಈಗ ಮಹೇಶ್​ ಬಾಬು ಹೊಸ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದಾರೆ.1 / 5
ಟಾಲಿವುಡ್​ನಲ್ಲಿ ಮಹೇಶ್​ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಮಹೇಶ್​ ಬಾಬು ಹವಾ ಸೃಷ್ಟಿ ಮಾಡಿದ್ದಾರೆ.
ಟಾಲಿವುಡ್​ನಲ್ಲಿ ಮಹೇಶ್​ ಬಾಬು ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಂತ ಅವರ ಖ್ಯಾತಿ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಮಹೇಶ್​ ಬಾಬು ಹವಾ ಸೃಷ್ಟಿ ಮಾಡಿದ್ದಾರೆ.2 / 5
ಇತ್ತೀಚೆಗೆಷ್ಟೇ ಮಹೇಶ್​ ಬಾಬು ಅವರ ಹೊಸ ಸಿನಿಮಾದ ಟೈಟಲ್​ ರಿವೀಲ್​ ಆಯಿತು. ಆ ಚಿತ್ರಕ್ಕೆ ‘ಗುಂಟೂರು ಖಾರಂ’ ಎಂದು ಹೆಸರು ಇಡಲಾಗಿದೆ. ಇದರ ಬೆನ್ನಲ್ಲೇ ಅವರ ಹೊಸ ಫೋಟೋಗಳು ವೈರಲ್​ ಆಗಿವೆ.
ಇತ್ತೀಚೆಗೆಷ್ಟೇ ಮಹೇಶ್​ ಬಾಬು ಅವರ ಹೊಸ ಸಿನಿಮಾದ ಟೈಟಲ್​ ರಿವೀಲ್​ ಆಯಿತು. ಆ ಚಿತ್ರಕ್ಕೆ ‘ಗುಂಟೂರು ಖಾರಂ’ ಎಂದು ಹೆಸರು ಇಡಲಾಗಿದೆ. ಇದರ ಬೆನ್ನಲ್ಲೇ ಅವರ ಹೊಸ ಫೋಟೋಗಳು ವೈರಲ್​ ಆಗಿವೆ.3 / 5
ಈ ಫೋಟೋಶೂಟ್​ನಲ್ಲಿ ಮಹೇಶ್​ ಬಾಬು ಅವರ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪಕ್ಕಾ ಹಾಲಿವುಡ್​ ಹೀರೋ ರೀತಿ ಮಹೇಶ್​ ಬಾಬು ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.
ಈ ಫೋಟೋಶೂಟ್​ನಲ್ಲಿ ಮಹೇಶ್​ ಬಾಬು ಅವರ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಪಕ್ಕಾ ಹಾಲಿವುಡ್​ ಹೀರೋ ರೀತಿ ಮಹೇಶ್​ ಬಾಬು ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.4 / 5
ಸಿನಿಮಾ ಕೆಲಸಗಳಲ್ಲಿ ಮಹೇಶ್​ ಬಾಬು ಅವರು ಗಡಿಬಿಡಿ ಮಾಡುವುದಿಲ್ಲ. ಸಿನಿಮಾಗಳ ಜೊತೆಯಲ್ಲಿ ಅವರು ಫ್ಯಾಮಿಲಿಗೂ ಹೆಚ್ಚು ಸಮಯ ನೀಡುತ್ತಾರೆ. ಆದಷ್ಟು ಬೇಗ ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.
ಸಿನಿಮಾ ಕೆಲಸಗಳಲ್ಲಿ ಮಹೇಶ್​ ಬಾಬು ಅವರು ಗಡಿಬಿಡಿ ಮಾಡುವುದಿಲ್ಲ. ಸಿನಿಮಾಗಳ ಜೊತೆಯಲ್ಲಿ ಅವರು ಫ್ಯಾಮಿಲಿಗೂ ಹೆಚ್ಚು ಸಮಯ ನೀಡುತ್ತಾರೆ. ಆದಷ್ಟು ಬೇಗ ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.5 / 5

Leave a Reply

Your email address will not be published. Required fields are marked *