Aircraft crashed at chamarajanagar: ಚಾಮರಾಜನಗದ ಬಳಿ ಲಘು ವಿಮಾನ ಪತನಗೊಂಡಿರುವ ಘಟನೆ ನಡೆದಿದೆ.

ಚಾಮರಾಜನಗರ: ಜೆಟ್ ವಿಮಾನವೊಂದು ಪತನಗೊಂಡಿರುವ ಘಟನೆ ಇಂದು(ಜೂನ್ 1) ಚಾಮರಾಜನಗರ ತಾಲೋಕು ಎಚ್ ಮೂಕಳ್ಳಿ ಬಳಿ ನಡೆದಿದೆ. ಜೆಟ್ ವಿಮಾನದಲ್ಲಿದ್ದ ಇಬ್ಬರು ಪ್ಯಾರಾ ಚೂಟ್ ಮೂಲಕ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳದುಬಂದಿದೆ.

Leave a Reply

Your email address will not be published. Required fields are marked *