ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ರಾಜು ಕಾಗೆ.
ನನ್ನ ವಿಷಯಕ್ಕೆ ಬಂದರೆ ನಿನ್ನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡ್ತಿನಿ ಎಂಬ ಅವಾಚ್ಛ ಶಬ್ಧವನ್ನು ಬಳಸಿದ್ದು ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕರು, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಎಡವಟ್ಟು ಹೇಳಿಕೆ ನೀಡಿದ ಕೈ ಶಾಸಕ ಇವರಾಗಿದ್ದಾರೆ.
ಶ್ರೀಮಂತ ಪಾಟೀಲರಿಗೆ ಖಡಕ್ ಎಚ್ಚರಿಕೆ ಕೊಡುವಾಗ ಎಡವಟ್ಟು ಹೇಳಿಕೆ ನೀಡಿದ್ದು, ಆಕ್ರೋಶ ಭರಿತ ಭಾಷಣದಲ್ಲಿ ಶ್ರೀಮಂತ ಪಾಟೀಲ ವಿರುದ್ಧ ನಾಲಿಗೆ ಹರಿಬಿಟ್ಟ ಕಾಗವಾಡ ಶಾಸಕ ರಾಜು ಕಾಗೆ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ..