ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ.. ಎಂಬ ಈ ಗೀತೆಯ ಸಾಲುಗಳು ನಮಗಾಗಿ ನಮ್ಮ ದೇಶಕ್ಕಾಗಿ ಸ್ವತಂತ್ರ ನೀಡುವ ಸಲುವಾಗಿ ಅದೇಷ್ಟೋ ಹುತಾತ್ಮರು ನಮ್ಮ ದೇಶಕ್ಕೆ ಹಾಗೂ ಭಾರತ ಮಾತೆಗೆ ಪ್ರಾಣತೆತ್ತು ಇಂದಿಗೂ ನಾವು ಅವರನ್ನು ಸ್ಮರಿಸುತ್ತಾ ನಮ್ಮ ರಾಷ್ಟ್ರಧ್ವಜ ಕ್ಕೆ ಬಹಳ ಗೌರವವನ್ನು ನೀಡ್ತೇವೆ ,
ಆದ್ರೆ ಇಲ್ಲಿ ನಾವು ನೋಡೋದಾದ್ರೆ ಹುನಗುಂದ ತಾಲೂಕಿನ ಹಿರೇ ಮಳಗಾವಿ ಗ್ರಾಮ ಪಂಚಾಯಿತಿಯ ಮುಂದಿರುವ ಗೌರವಾರ್ಥವಾದ ನಮ್ಮ ರಾಷ್ಟ್ರಧ್ವಜವು ತಲೆಕೆಳಗಾಗಿ ಹಾರುತ್ತಿರುವು ನಿಜಕ್ಕೂ ಇದು ಹೇಯಕೃತ್ಯ ಅಂತಲೇ ಹೇಳಬಹುದು ..ಈ ಪಂಚಾಯಿತಿಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಬೇಕಾಗಿ ಅಲ್ಲಿನ ಕೆಲ ಜನತೆ ಮನವಿ ಮಾಡಿದ್ದಾರೆ.