ವಿಷಯಗಳು ಹಾಗೂ ವೀಡಿಯೋಗಳು ಅದೆಷ್ಟೇ ಹಳೆಯದಾದರೂ ಅದರಲ್ಲಿರುವ ಅಂಶ ಅಂದರೇ ನಮ್ಮ ದೇಶಕ್ಕೆ ಸಂಬಂಧಿಸಿದ ಕೆಲ ವಿಚಾರಗಳು ಈ ಕ್ಷಣಕ್ಕೂ ಹೊಸಹದ್ದು ಎಂತಲೇ ಭಾವಿಸುತ್ತೇವೆ ಇದರಂತೆಯೇ …
ದುಬೈನಲ್ಲಿ ನಡೆದ ಮಹಿಳಾ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪಾಕಿಸ್ತಾನದ ಮಹಿಳಾ ಕುಸ್ತಿಪಟು ಗೆದ್ದಿದ್ದರು . ಈ ಕುಸ್ತಿ ಪಂದ್ಯಾವಳಿಯನ್ನು ನೋಡುತ್ತಿದ್ದ ಭಾರತೀಯ ಮಹಿಳೆಯರನ್ನು ಗೇಲಿ ಮಾಡಿದ ಅವರು ವೇದಿಕೆಯ ಮೇಲೆ ಯಾವುದೇ ಭಾರತೀಯ ಮಹಿಳೆ ಬಂದು ತನ್ನೊಂದಿಗೆ ಸ್ಪರ್ಧಿಸಬಹುದೇ ಎಂದು ಸವಾಲು ಹಾಕಿದರು.
ಇದ್ದಕ್ಕಿದ್ದಂತೆ ತಮಿಳುನಾಡಿನ ಕವಿತಾ ವಿಜಯಲಕ್ಷ್ಮಿ ಎಂಬ ಭಾರತೀಯ ಹುಡುಗಿ ತಾನು ಸಿದ್ಧ ಎಂದು ಕೈ ಎತ್ತಿದಳು. RSS ಮಹಿಳಾ ವರ್ಗದಲ್ಲಿ ತರಬೇತಿ ಪಡೆದಿದ್ದ ಈ ಮಹಿಳೆ ಚಾಮುಂಡಾ ರೂಪ ತಾಳಿ, ಕುಂಕುಮ ಧರಿಸಿ ವೇದಿಕೆ ಮೇಲೆ ಕಾಣಿಸಿಕೊಂಡು, ಎರಡು ಬಾರಿ ಪಾಕಿಸ್ತಾನದ ಕುಸ್ತಿಪಟುವನ್ನು ಸೋಲಿಸಿ ಗೆದ್ದಿದ್ದಾಳೆ. ನೋಡಿ ಆನಂದಿಸಿ. ನಮ್ಮ ದೇಶವನ್ನು ಅವಮಾನಿಸುವ ಯಾರಿಗಾದರೂ ಇದೇ ಭವಿಷ್ಯ.🚩🚩