ಮುಖ್ಯಮಂತ್ರಿ ಸ್ಥಾನಕ್ಕೆ ರಾಜೇನಾಮೆ ಕೊಡಬೇಕು ಆರೋಪ ಮುಕ್ತರಾದ ಮೇಲೆ ಮತ್ತೆ ಅವರೆ ಮುಖ್ಯಮಂತ್ರಿಯಾಗಲಿ ನಮಗೆನು ಬೇಜಾರಿಲ್ಲಾ ನಿಲಜಿ ಗ್ರಾಮದಲ್ಲಿ ಕುಡಚಿ ಮಾಜಿ ಪೀ ರಾಜೀವ ಹೆಳಿಕೆ
ಬೆಳಗಾಂವಿ ಜಿಲ್ಲೆಯ ರಾಯಭಾಗ ತಾಲೂಕಿನ ನಿಲಜಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಮುಗಿಸಿನಂತರ ಮಾದ್ಯಮವರೊಂದಿಗೆ ಮಾಡನಾಡಿದರು .
ನಾವು ಈ ಸರಕಾರ ಕ್ಕೆ ವತ್ತಾಯ ಮಾಡೋದು ಆರೋಪ ಸ್ಥಾನದಲ್ಲಿ ಇರುವಂತರು ಯಾರೇ ಆಗಿದ್ದರು ರಾಜೆನಾಮೆ ಕೋಡಬೇಕು ನಮ್ಮ ಒತ್ತಾಯ ಅದೆ,ಸಿಬಿಐ ನ ಕ್ಯಾಬಿನೇಟನಿಂದ ಆಗಬೇಕು ಅಥವಾ ಸಿಬಿಐ ಗೆ ಅನೂಮತಿ ಕೊಡಲ್ಲಾ ಅದು ನೀವು ಏನಾದರ ಮಾಡಕ್ಕೋಳಿ ನಮ್ಮ ಗಮನ ಬೇರೆ ಕಡೆ ಸೇಳೆಯೋದಕ್ಕೆ ಇಂತಹ ವಿಷಯಗಳನ್ನ ತರುವುದಕ್ಕೆ ನಾವು ಅನುಮತಿ ಕೊಡೊಲ್ಲಾ,ನಾವು ನೇರವಾಗಿ ಹೇಳೋದು ತಪ್ಪಿತಸ್ಥರ ಸ್ಥಾನದಲ್ಲಿರೂವಂತಹ ಯಾವದೇ ವ್ಯಕ್ತಿ ಇದ್ದರು ತನಿಕೆ ಎದರಿಸುವಾಗ ಆತ ಆ ಹುದ್ದೆಯಲ್ಲಿ ಇರಬಾರದು,ತಕ್ಷಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಮೆ ಕೊಡಬೇಕು ಆರೋಪ ಮುಕ್ತರಾದ ಮೇಲೆ ಮತ್ತೆ ನೀವೆ ಮುಖ್ಯಮಂತ್ರಿಯಾಗಿ ನಮಗೇನು ಬೇಜಾರಿಲ್ಲ ಎಂದು ಕುಡಚಿ ಮಾಜೀ ಶಾಸಕ ಪೀ ರಾಜೀವ ಮಾತನಾಡಿದರು.