ಜೀವನದಲ್ಲಿ ನಮಗೆ ಆಶ್ರಯ ನೀಡಿ ತನ್ನ ಗರ್ಭಕ್ಕೆ ಹಾಲುಣಿಸುವ ಮತ್ತು ವಾತ್ಸಲ್ಯದಿಂದ ನಮ್ಮನ್ನು ಕುಣಿಯುವ ಮತ್ತು ಅನೇಕ ರಾತ್ರಿಗಳ ನಿದ್ರೆಯನ್ನು ಕಳೆದುಕೊಳ್ಳುವ ಪ್ರೀತಿಯ ದೇವತೆ ತಾಯಿ.
ಎಷ್ಟೇ ಸಂಬಂಧಗಳು ನಿನ್ನನ್ನು ಗೌರವಿಸದೆ ಬಿಟ್ಟು ಹೋದರೂ..! “ಅಮ್ಮ” ನಿನ್ನ ಭಾವನೆಗಳನ್ನು ಗೌರವಿಸಿ ನಿನ್ನ ಕಣ್ಣೀರು ಒರೆಸುವವಳು.
ತನ್ನಲ್ಲಿ ಎಷ್ಟೇ ನೋವಿದ್ದರೂ ಮಗುವಿನ ಚೆಂದದ ಮೊಗ ನೋಡಿ ಅದರ ಮುಗ್ಧ ನಗುವನ್ನೋಡಿ ತನ್ನನ್ನೇ ಕೊಲ್ಲುವ ಆ ನೋವನ್ನು ಮರೆಯುವವಳೇ ಅಮ್ಮ …ನನ್ನಮ್ಮ…
ಅಮ್ಮ ನೀ ನನ್ನ ಜೀವನಾಡಿ …..