ಚಿಕ್ಕಬಳ್ಳಾಪುರ: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಬೇಕೆಂದು ಬಿಜೆಪಿಯ ಎಷ್ಟು ನಾಯಕರು ಬಯಸಿದ್ದಾರೋ , ಇದಕ್ಕಿಂತ ಎರಡು ಪಟ್ಟು ಕಾಂಗ್ರೆಸ್ ನಾಯಕರೇ ಖೆಡ್ಡಾ ತೋಡಿದ್ದು ಸ್ವತಃ ಸಿದ್ದರಾಮಯ್ಯ ಜೊತೆಯಲ್ಲಿರುವವರೇ ವ್ಯೂಹ ರಚನೆ ಮಾಡಿ ಅವರನ್ನು ಸಿಲುಕಿದ್ದಾರೆಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಸುಧಾಕರ್ ವಿವಾಧಾತ್ಮಕ ಹೇಳಿಕೆ ನೀಡಿದ್ದಾರೆ.
ಜೊತೆಗೆ ಸಿದ್ದರಾಮಯ್ಯನವರು ಕಾಂಗ್ರೆಸ್ನ ಮುಖಂಡರ ಬಗ್ಗೆ ಎಚ್ಚರ ವಹಿಸಿದರೆ ಒಳ್ಳೆಯದು ಎಂತಲೂ ಕೂಡ ಸಂಸದ ಸುಧಾಕರ್ ಅವರು ಎಚ್ಚರಿಕೆ ನೀಡಿದ್ದಾರೆ.