Category: Latest News

Auto Added by WPeMatico

ಮಾನ್ವಿ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್,ಗಣೇಶ ಹಬ್ಬದ ಸಭೆ! ನಿಯಮಗಳನ್ನು ಪಾಲಿಸುವಂತೆ ಪಿಐ ವೀರಭದ್ರಯ್ಯ ಹಿರೇಮಠ ಹೇಳಿಕೆ!

ಮಾನ್ವಿಯಲ್ಲಿ ಈ ಹಿಂದಿನ ಇತಿಹಾಸವನ್ನು ನಾವು ನೋಡಿದಾಗ ಗಣೇಶ ಚತುರ್ಥಿಯಂದು ಗಲಾಟೆಯಾದ ವಿಷಯವೇ ಇಲ್ಲ,ಯಾಕಂದರೆ ನಾವೆಲ್ಲರೂ ಸೇರಿ ಹಬ್ಬ ಆಚರಿಸೋಣ ಎಂದು ಮುಸ್ಲಿಂ ಸಮಾಜದ ಧರ್ಮಗುರು ಸಜ್ಜಾದ್ ಹುಸೇನ್ ಮತವಾಲೆ ತಿಳಿಸಿದರು. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ…

ತಲೆಕೆಳಗಾಗಿ ಹಾರಾಡುತ್ತಿರುವ ತ್ರಿವರ್ಣ ಧ್ವಜ! ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದ ಗ್ರಾಮಸ್ಥರು!

ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ, ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ.. ಎಂಬ ಈ ಗೀತೆಯ ಸಾಲುಗಳು ನಮಗಾಗಿ ನಮ್ಮ ದೇಶಕ್ಕಾಗಿ ಸ್ವತಂತ್ರ ನೀಡುವ ಸಲುವಾಗಿ ಅದೇಷ್ಟೋ ಹುತಾತ್ಮರು ನಮ್ಮ ದೇಶಕ್ಕೆ ಹಾಗೂ‌ ಭಾರತ ಮಾತೆಗೆ ಪ್ರಾಣತೆತ್ತು ಇಂದಿಗೂ ನಾವು…

ಶ್ರೀಮಂತ ಪಾಟೀಲ ವಿರುದ್ಧ ನಾಲಿಗೆ ಹರಿಬಿಟ್ಟು ಪೇಚಿಗೆ ಸಿಲುಕಿದ ಶಾಸಕ ರಾಜುಕಾಗೆ!

ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟ ಶಾಸಕ ರಾಜು ಕಾಗೆ.ನನ್ನ ವಿಷಯಕ್ಕೆ ಬಂದರೆ ನಿನ್ನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡ್ತಿನಿ ಎಂಬ ಅವಾಚ್ಛ ಶಬ್ಧವನ್ನು ಬಳಸಿದ್ದು ಕಾಗವಾಡ ಮಾಜಿ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ನಾಲಿಗೆ ಹರಿಬಿಟ್ಟ ಶಾಸಕರು, ಬೆಳಗಾವಿ ಜಿಲ್ಲೆಯ ಕಾಗವಾಡ…

ಜಮೀನು ವ್ಯವಹಾರದಲ್ಲಿ ಧಮ್ಕಿ- ಬಚ್ಚಾಖಾನ್ ಬಂಧಿಸಿದ ಪೊಲೀಸರು: ಪೊಲೀಸ್ ಕಮಿಷನರ್ ಎದುರೆ ಬಚ್ಚಾಖಾನ್ ನಕ್ರ!

ಹುಬ್ಬಳ್ಳಿ: ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಚ್ಚಾ ಖಾನ್ ಸಹಚರರ ತಂಡವು ನಗರದ ವ್ಯಕ್ತಿಯೋರ್ವನಿಗೆ ನಿರಂತರವಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಸಿಸಿಬಿ ಪೊಲೀಸರು ನಟೋರಿಸ್ ರೌಡಿ ಬಚ್ಚಾ ಖಾನ್ ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ಖರೀದಿಗಾರರು…

ಇನ್ನೂ ಮುಂದೆ ಶ್ರೀಕ್ಷೇತ್ರ ಚಾಮುಂಡಿ ಬೆಟ್ಟದಲ್ಲಿ ಮದ್ಯಪಾನ, ಧೂಮಪಾನ, ಮೊಬೈಲ್ ಬ್ಯಾನ್ -ಸಿ ಎಂ ಸಿದ್ದು ಘೋಷಣೆ!

ಕರ್ನಾಟಕದ ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮೈಸೂರು ಜಿಲ್ಲಾ ವ್ಯಾಪ್ತಿಯ ಚಾಮುಂಡಿ ಬೆಟ್ಟದಲ್ಲಿ ಇನ್ನು ಮುಂದೆ ಧೂಮಪಾನ, ಮಧ್ಯಪಾನ, ಗುಟ್ಕಾ ಹಾಗೂ ದೇವರ ದರ್ಶನದ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸೆ.03 ರಂದು ಸಿಎಂ ಸಿದ್ದರಾಮಯ್ಯ…

ಬೆನ್ನುನೋವಿನ ಕಾರಣ ಬಳ್ಳಾರಿ ಜೈಲಿನಲ್ಲಿ ಸರ್ಜಿಕಲ್ ಕಮೋಡ್‌ಗಾಗಿ ಸ್ಯಾಂಡಲ್‌ವುಡ್ ನಟ ದರ್ಶನ್ ಮನವಿ!

ಬಳ್ಳಾರಿ/ಬೆಂಗಳೂರು: ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ಼್ಟ್ ಆದ ಕೆಲವೇ ದಿನಗಳಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾದ ನಟ ದರ್ಶನ್ ಬೆನ್ನುನೋವಿನ ಕಾರಣ ನೀಡಿ ‘ಸರ್ಜಿಕಲ್ ಕಮೋಡ್ ಕುರ್ಚಿ’ಗಾಗಿ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ದರ್ಶನ್ ನೀಡಿದ ಮನವಿಯನ್ನು ಪರಿಶೀಲಿಸುವುದಾಗಿ…

ಅನ್ನದ ಪಾಯಸ ಎಂದಾದರೂ ಟೇಸ್ಟ್ ಮಾಡಿದ್ದೀರಾ ಇಲ್ಲಾಂದ್ರೆ ಈಗಲೇ ಮನೆಯಲ್ಲಿ ತಯಾರಿಸಿ,ಸವಿಯಿರಿ!

ಪಾಯಸ ಅಂದ್ರೆ ಎಲ್ರಿಗೂ ಇಷ್ಟ ಇದರಲ್ಲಿ ನಾನಾರೀತಿಯಾದ ಪಾಯಾಸಗಳನ್ನು ಮಾಡಬಹುದು ಅದರಲ್ಲೂ ಅಕ್ಕಿ ಇಂದ ಮಾಡುವ ಅನ್ನದ ಪಾಯಸ ಆಹಾ ನಾಲಿಗೆಗೆ ರುಚಿಯೋ ರುಚಿ ..ಇನ್ನೂ ತಡ ಯಾಕೆ ಬನ್ನಿ ಅನ್ನದ ಪಾಯಸ ಮಾಡೋದೇಗೆ ನೋಡೋಣ;- ಬೇಕಾಗುವ ಸಾಮಾಗ್ರಿಗಳು;- 1/2 ಕಪ್…

ರೌಡಿಗಳಿಗೆ ವಿನಯದಿಂದ ಬುದ್ಧಿಹೇಳಿ ಮನವೊಲಿಸಿಲು ಮುಂದಾದ ಕಮಿಷನರ್ ಎನ್. ಶಶಿಕುಮಾರ್!

ನಿಮ್ಮ ತಂದೆ-ತಾಯಿಗೆ ಆಸರೆಯಾಗಿ ಬಾಳದಿದ್ದರು ಪರವಾಗಿಲ್ಲ ಸುಮ್ಮನೆ ಮನೆಯಲ್ಲಿ ಇರಿ. ಅದು ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ರೌಡಿಸಿಂ ಮಾಡಿದ್ರೆ ಮುಗಿತು ಕಥೆ. ನಿಮ್ಮನ್ನಾ ಬುಡ ಸಮೇತ ಕಿತ್ತುಹಾಕುತ್ತೇವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರೌಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.…

ಕಡೆ ಶ್ರಾವಣ ಮಾಸ ಅಮಾವಾಸ್ಯೆ ಅಂಗವಾಗಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜೆ.!

ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಗವಿಮಠ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ಕಡೆ ಶ್ರಾವಣ ಸೋಮವಾರ ಅಮಾಸೆಯ ಪ್ರಯುಕ್ತ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗದ್ದಿಗೆ ಗವಿಮಠದ ಪೀಠಾಧ್ಯಕ್ಷ ಶ್ರೀ ಚೆನ್ನವೀರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ದೇವಾಲಯದ ಮುಖ್ಯ…

ಕತ್ತು ಕುಯ್ದ ಸ್ಥಿತಿಯಲ್ಲಿ ಮೂರು ಮಕ್ಕಳ ತಂದೆಯ ಶವ ಪತ್ತೆ – ಇದು ಕೊಲೆಯಾ? ಆತ್ಮಹತ್ಯೆಯಾ..!?

ಹುಬ್ಬಳ್ಳಿ: ಆತ ಮೂರು ಮಕ್ಕಳ ತಂದೆ ಗಾರೆಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ನಿನ್ನೆ ರಾತ್ರಿ ಕುಟುಂಬದವರ ಜೊತೆ ಕಾಲ ಕಳೆದಿದ್ದ ಆತ ಬೆಳಗಾಗುವುದರೊಳಗೆ ಕತ್ತು ಕುಯ್ದ ರೀತಿಯಲ್ಲಿ ಆತನಶವ ಪತ್ತೆಯಾಗಿದೆ. ಹೀಗೆ ಫೋಟೋದಲ್ಲಿ ಕಾಣುತ್ತಿರೋ ವ್ಯಕ್ತಿಯ ಹೆಸರು ಹುಲ್ಲೇಶ್ ಹಾಲರವಿ. 38…

Latest News