ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಈ ಬಗ್ಗೆ ಮಾಹಿತಿ ನೀಡಿದೆ.

Bangalore Power Cut: ಜಯನಗರ, ಮಹದೇವಪುರ ಸೇರಿದಂತೆ ಬೆಂಗಳೂರಿನ ಹಲವು ಕಡೆ ವಿದ್ಯುತ್ ಕಡಿತ; ಸಂಪೂರ್ಣ ಪಟ್ಟಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜೆಪಿ ನಗರ, ಜಯನಗರ, ಮಹದೇವಪುರ, ಬನ್ನೇರುಘಟ್ಟ ರಸ್ತೆ ಮತ್ತು ಶ್ರೀನಿವಾಸನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಕೈಗೆತ್ತಿಕೊಂಡಿರುವ ತ್ರೈಮಾಸಿಕ ನಿರ್ವಹಣಾ ಕಾರ್ಯಗಳ ಹಿನ್ನೆಲೆ ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ಕಡಿತಕ್ಕೆ ಮುಂದಾಗಿದೆ. ಇನ್ನು ಬೆಳಿಗ್ಗೆ 10 ರಿಂದ ಸಂಜೆ 5 ರ ಸಮಯದಲ್ಲಿ ಕರೆಂಟ್ ಹೋಗುವ ನಿರೀಕ್ಷಿ ಇದೆ.

ಇಂದು ಎಲ್ಲೆಲ್ಲಿ ಕರೆಂಟ್ ವ್ಯತ್ಯಯ?

ಶಾಕಾಂಬರಿ ನಗರ, ಪೈಪ್‌ಲೈನ್ ರಸ್ತೆ, ರಾಗವೇಂದ್ರ ಸ್ವಾಮಿ ಮಠ, ಜೆಪಿ ನಗರ 1 ನೇ ಹಂತ, 14 ನೇ ಕ್ರಾಸ್, ಸಾಲರ್‌ಪುರಿಯ ಅಪಾರ್ಟ್‌ಮೆಂಟ್, ನಾಗಾರ್ಜುನ ಅಪಾರ್ಟ್‌ಮೆಂಟ್, ಪುಟ್ಟೇನಹಳ್ಳಿ ಪ್ರದೇಶ, ಜಯನಗರ 8 ನೇ ಬ್ಲಾಕ್, ಜಯನಗರ 5 ನೇ ಬ್ಲಾಕ್, ಜಯನಗರ 7 ನೇ ಬ್ಲಾಕ್, ಐಟಿಐ ಲೇಔಟ್, ಎಸ್‌ಬಿಐ ಕಾಲೋನಿ, ಎಸ್‌ಬಿಐ ಕಾಲೋನಿ ಸುತ್ತಮುತ್ತಲಿನ ಪ್ರದೇಶಗಳು, 24 ನೇ ಮುಖ್ಯ, ಎಲ್ಐಸಿ ಕಚೇರಿ ಹಿಂದೆ, ಎಲ್ಐಸಿ ಕಾಲೋನಿ, ಕೆ ಆರ್ ಲೇಔಟ್, ವೆಂಕಟಾದ್ರಿ ಲೇಔಟ್, ಜೆಪಿ ನಗರ 5 ನೇ ಹಂತ, ಸಾಯಿ ನರ್ಸರಿ ರಸ್ತೆ, ಜೆಪಿ ನಗರ 6 ನೇ ಹಂತ, 15 ನೇ ಕ್ರಾಸ್, 16 ಮತ್ತು 12 ನೇ ಕ್ರಾಸ್, ಆದರ್ಶ ರೆಸಿಡೆನ್ಸಿ ಅಪಾರ್ಟ್‌ಮೆಂಟ್, ಸಿಂಧುರ ಕಾನ್ವೆಂಟ್ ಹಾಲ್ ಮತ್ತು ಸುತ್ತಮುತ್ತ, ಜೆಪಿ ನಗರ ಮೆಟ್ರೋ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಇಂದಿರಾಗಾಂಧಿ ವೃತ್ತ, ಆಸ್ಟರ್ ಆಸ್ಪತ್ರೆ, 15ನೇ ಕ್ರಾಸ್ ಅಂಡರ್‌ಪಾಸ್ ರಸ್ತೆ, 24ನೇ ಮುಖ್ಯ ನಂದಿನಿ ಹೋಟೆಲ್ ಸಿಗ್ನಲ್ ಜಂಕ್ಷನ್, ಗ್ರೀನ್ ಸಿಟಿ ಆಸ್ಪತ್ರೆ, ಸೆಂಟ್ರಲ್ ಮಾಲ್, ಕಲ್ಯಾಣಿ ಮ್ಯಾಗ್ನಮ್ ರಸ್ತೆ, ಡಿಎಸ್ ಪಾಳ್ಯ, ವೈಷ್ಣವಿ ಟೆರೇಸ್ ಅಪಾರ್ಟ್‌ಮೆಂಟ್ , ಜೆಪಿ ನಗರ – 2ನೇ, 3ನೇ, 4ನೇ, 5ನೇ ಹಂತ, ಮಾರೇನಹಳ್ಳಿ, ಮಂಜುನಾಥ್ ಕಾಲೋನಿ, ಟ್ಯಾಂಕ್ ಬಂಡ್ ರಸ್ತೆ.

ಬನ್ನೇರುಘಟ್ಟ ರಸ್ತೆ, ಡಾಲರ್ಸ್ ಲೇಔಟ್, ಕಲ್ಯಾಣಿ ಮ್ಯಾಗ್ನಮ್ ಅಪಾರ್ಟ್‌ಮೆಂಟ್, ಕಲ್ಯಾಣಿ ಕೃಷ್ಣಾ ಮ್ಯಾಗ್ನಮ್, ಕೆಆರ್ ಲೇಔಟ್ 15ನೇ ಕ್ರಾಸ್, ರೋಸ್ ಗಾರ್ಡನ್, ಸಾರಕ್ಕಿ ಉದ್ಯಾನ, ಜೆಪಿ ನಗರ 1ನೇ ಹಂತ, ಸಾರಕ್ಕಿ ಗೇಟ್, ಎಸ್‌ಬಿಐ ಕಾಲೋನಿ ಸಂಗಮ್ ವೃತ್ತ 47ನೇ ಕ್ರಾಸ್, ಜಯನಗರ 8ನೇ ಬ್ಲಾಕ್, ಆರ್ಯನಗರ, ಜಯನಗರ 4 ಮತ್ತು 5ನೇ ಬ್ಲಾಕ್, ಕೃಷ್ಣ ನಾಡನಗರ, ಎಂಇಐ ರಸ್ತೆ ಸುತ್ತಮುತ್ತಲಿನ ಪ್ರದೇಶ, ಪ್ರಸಾದ್ ಲ್ಯಾಬ್, ಗೌತಮ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಆರ್‌ಎಂಸಿ ಯಾರ್ಡ್, ಸ್ವಸ್ತಿಕ್ ಗಜಾನನ ಸ್ಲ್ಯಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಶ್ರೀಕಂಠೇಶ್ವರನಗರ, ಮಾರಪ್ಪನ ಪಾಳ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಜೈ ಮಾರುತಿ ನಗರ, ಶ್ರೀನಿವಾಸನಗರ, ಸಾಕಮ್ಮ ಬಡಾವಣೆ, ರವಿ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, PWD ಕ್ವಾರ್ಟರ್ಸ್, APMC ಕ್ವಾರ್ಟರ್ಸ್, RBI ಕ್ವಾರ್ಟರ್ಸ್, ಸಿಂಡಿಕೇಟ್ ಬ್ಯಾಂಕ್ ಕ್ವಾರ್ಟರ್ಸ್, MF ಕ್ವಾರ್ಟರ್ಸ್, EWS ಕ್ವಾರ್ಟರ್ಸ್, BPMC ಕ್ವಾರ್ಟರ್ಸ್, ಕಾರ್ಪೊರೇಷನ್ ಕ್ವಾರ್ಟರ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, 4 ನೇ ಬ್ಲಾಕ್ ನಂದಿನಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಂಇಐ ಹಿಂಭಾಗದ ಕೈಗಾರಿಕಾ ಪ್ರದೇಶ, ಗೊರಗುಂಟೆಪಾಳ್ಯ, ಕುಳಿನಗರ ಕೊಳೆಗೇರಿ, ಲಕ್ಷ್ಮೀದೇವಿ ನಗರ, ಡಿಆರ್‌ಡಿಒ ಬಾರ್ಕ್ ಬೋಸೆದೇವರಹಟ್ಟಿ, ರಾಮದುರ್ಗ, ಮಹದೇವಪುರ, ಗೌರಿಪುರ, ಕುಂದಾಪುರ, ಗಿಡ್ಡಾಪುರ, ಗಜ್ಜುಗನಹಳ್ಳಿ, ರಾಮಸಾಗರ, ಬೊಮ್ಮಯ್ಯನಕಪ್ಲೆ, ಹಾವಲಹಳ್ಳಿ, ಮಲ್ಲೂರುಹಳ್ಳಿ, ಮಲ್ಲೂರುಹಳ್ಳಿ, ಗೌಡಗೆರಹಳ್ಳಿ, ಗೌಡಗೆರೆ ತಿ, ರಾಮದುರ್ಗ , ಕಾವಲು ಬಸವೇಶ್ವರನಗರ, ಗುಂತಕೋಲಮ್ಮನಹಳ್ಳಿ, ತೊರೆಕೋಲಮ್ಮನಹಳ್ಳಿ, ದಾಸರಮುತ್ತೇನಹಳ್ಳಿ, ಗೊಲ್ಲಹಳ್ಳಿ, ಯತ್ನಹಟ್ಟಿ, ಉಪ್ಪಾರಹಟ್ಟಿ, ಸರ್ಜೀವನಹಳ್ಳಿ.

ನೆಲಗೇತನಹಟ್ಟಿ, ಹಿರೇಕೆರೆ, ಕಾವನಹಳ್ಳಿ, ಗೌಡರಪಾಳ್ಯ, ಭೀಮಗೊಂಡನಹಳ್ಳಿ, ಚೌಡೇಶ್ವರಿ ದೇವಸ್ಥಾನ, ಭೀಮಗೊಂಡನಹಳ್ಳಿ, ಚೌಡೇಶ್ವರಿ ದೇವಸ್ಥಾನ, ಗೊಲ್ಲಹಳ್ಳಿ, ಸರ್ಜಿವನಹಳ್ಳಿ ದಾಸರಮುತ್ತೇನಹಳ್ಳಿ, ಮಲ್ಲೂರಹಳ್ಳಿ, ಹೊನ್ನವಳ್ಳಿ, ನಾಗತಿಪುರ, ಹುಲಿಹಳ್ಳಿ, ಶಿವನಹಳ್ಳಿ, ಕೆಬ್ಬಳ್ಳಿ, ಹಿತಾಲಾಪುರ, ಹುನಗುನಹಳ್ಳಿ, ಕಲ್ಲುಪಾಳ್ಯ, ತೆರೆದಕುಪ್ಪೆ, ಕಾಮನಹಳ್ಳಿ, ಹಳೇಪಾಳ್ಯ, ತಿಪಟೂರು ಪಟ್ಟಣ, ಈಚನೂರು, ಕೆರಗೋಡಿ, ಗುಂಡಮಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಾಸಲು ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಗೌರಿಬಿದನೂರು ಮತ್ತು ಸಂಪರ್ಕ ನಿಲ್ದಾಣಗಳು, ತೊಂಡೆಭಾವಿ, ಗುಂಡ್ಲುಬಂಡೂರು, ಗುಂಡ್ಲುಬಂಡೂರು ಮಂಡಿಕಲ್, ಅಲಿಪುರ, ಮಿಟ್ಟೇಮರಿ ಮತ್ತು ಸಂಪರ್ಕಿತ ಕೇಂದ್ರಗಳು, ಸೋಮನಾಥಪುರ, ಪೆರೇಸಂದ್ರ, ಸೋಮೇನಹಳ್ಳಿ, ಸಾದಲಿ, ಜೂಲಪಾಳ್ಯ, ಚಾಕವೇಲು, ಬಾಗೇಪಲ್ಲಿ, ಕೊಡಿಗೇನಹಳ್ಳಿ (220ಕೆವಿ ಆರ್/ಎಸ್ ಮಧುಗಿರಿಯಿಂದ ಪರ್ಯಾಯ ಪೂರೈಕೆ ವ್ಯವಸ್ಥೆ ಮಾಡಬಹುದು), ದಿಬ್ಬೂರಹಳ್ಳಿ, ಯೇನಿಗಡಲೆ, ಮಾದಾಪುರ, ಮಾಗಡಿ ವಿಭಾಗ ಪ್ರದೇಶಗಳು 66/11ಕೆವಿ ಏಳಿಗೆಹಳ್ಳಿ (ಮತ್ತಿಕೆರೆ) ಉಪಕೇಂದ್ರದಿಂದ, ಹಂದನಕೆರೆ ಮತ್ತು ಹುಳಿಯಾರು, ಮತ್ತಿಘಟ್ಟ, ಅಮ್ಮನಹಳ್ಳಿ, ಯೆಣ್ಣೆಗೆರೆ, ಕಮಲಾಪುರ, ಕೈಮರ, ಉಪ್ಪಿನಕಟ್ಟೆ, ಮಲ್ಲಿಗೆರೆ, ಹೊಸೂರು, ಕೆಂಗ್ಲಾಪುರ, ಸೊರಲಮಾವು, ಸೊರಲಮಾವು, ಕೆಂಗಲಾಪುರ, ಹುಳಿಯಾರು.

Leave a Reply

Your email address will not be published. Required fields are marked *