ಹೃದಯಾಘಾತದ ಅನುಭವ ಹೇಗಿರುತ್ತೆ ? ಹೃದಯಾಘಾತವಾದಾಗ ಏನು ಮಾಡಬೇಕು ಗೊತ್ತಾ? ಇದನ್ನು ಓದಿ

ಹೃದಯವಿರುವ ಭಾಗದಲ್ಲಿ ಕೆಲವು ನಿಮಿಷಗಳವರೆಗೆ ನೋವು, ಒತ್ತಡ ಕಾಣಿಸಿಕೊಳ್ಳುತ್ತದೆ ಹಾಗೂಈ ನೋವು ಮತ್ತೆ ಮತ್ತೆ ಆಗಬಹುದು. ಇದರಿಂದ ಎದೆಯ ಮೇಲೆ ಏನೋ‌ ಒಂದು‌ರೀತಿ ತುಂಬಾ ಭಾರವಾದಂತೆ ಅನಿಸುತ್ತದೆ. ಎದೆ ನೋವಿಲ್ಲದಿದ್ದರೂ, ಉಸಿರಾಟಕ್ಕೆ ಪದೇ ಪದೇ ತೊಂದರೆಯಾಗುತ್ತದೆ. ಬೆನ್ನು, ಕುತ್ತಿಗೆ, ಗದ್ದ ಅಥವಾ ಹೊಟ್ಟೆಯಲ್ಲಿ ನೋವು, ಎರಡೂ ತೋಳು ಅಥವಾ ಎಡ ತೋಳು, ಎಡಗೈಯಲ್ಲಿ ನೋವು ಕಾಣಿಸಬಹುದು. ಇಡೀ ಮೈ ಬೆವೆತು ಪ್ರಾಣಭಯದಿಂದ ಒದ್ದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು.ಮಹಿಳೆಯರಲ್ಲಿ ಉಸಿರಾಟದ ತೊಂದರೆ ಯೊಂದಿಗೆ ವಾಂತಿ, ಬೆನ್ನು ಅಥವಾ ಗದ್ದ ನೋವು … Continue reading ಹೃದಯಾಘಾತದ ಅನುಭವ ಹೇಗಿರುತ್ತೆ ? ಹೃದಯಾಘಾತವಾದಾಗ ಏನು ಮಾಡಬೇಕು ಗೊತ್ತಾ? ಇದನ್ನು ಓದಿ